ನನ್ನ ಐ‌ಐ‌ಎಸ್‌ಸಿ, ನನ್ನ ಬದುಕು: ವಿದ್ಯಾರ್ಥಿ ದೃಷ್ಟಿಕೋನ

 • ಸೂಕ್ತಿಗಳು
 • ಬರಹಗಳು
 • ವೀಡಿಯೋಗಳು

ಸಂತೋಷ್ಅಪರಂಜಿ, ಸಿ‌ಎನ್‌ಎಸ್‌ಇ

 • ಪದವಿ ವಿದ್ಯಾರ್ಥಿಗಳು ಐ‌ಐ‌ಎಸ್‌ಸಿಯನ್ನು ಸೇರಲು ಬಯಸುತ್ತಾರೆ. ಅವರಿಗೆ ಹಾರೈಸಿ, ಐ‌ಐ‌ಎಸ್‌ಸಿಯ ಕಾರ್ಯ ನಿಷ್ಟೆಯನ್ನು ಕಲಿಸಿ.  ಅವರು ತಮ್ಮ ಬದುಕಿಡೀ ಸಾಧನೆ ಮಾಡಿ ತೋರಿಸುತ್ತಾರೆ!

ಸುಭಾಯನ್ ಸಾಹು, ಪದವಿ

  • 1909ರಲ್ಲಿ ರಚನೆಯಾದಾಗಿನಿಂದ ಸಾವಿರಾರು ಜನರು ಅದರ ವೈಭವವನ್ನು ಮೆರೆದಿದ್ದಾರೆ. ಇಲ್ಲಿ ಪ್ರವೇಶ ಕಷ್ಟ, ಆದರೆ ಬಿಡುವುದು ಹೆಚ್ಚು ಕಠಿಣ. ಐ‌ಐ‌ಎಸ್‌ಸಿಯ ಸೊಬಗೇ ಅದು!

 

ಶಿವರಾಮ್ ಪ್ರಸಾದ್ ಮುದುನುರಿ, ಇ‌ಇ

 • ಮೂಲಭೂತ ಸಿದ್ಧಾಂತ ಮತ್ತು ಕುತೂಹಲಗಳ ಮೂಲಕ ನಿಮ್ಮ ವಿಚಾರಗಳನ್ನು ಬೆಳಗಿಸಿ.

ಸಾರ್ತಕ್ ಶರ್ಮ, ಎಂಇ

 •  ವಿವೇಚನೆಯಿಂದ ಬಳಸಿದಾಗ ಐ‌ಐ‌ಎಸ್‌ಸಿಯ ಸುಂದರ ತಾಣದಲ್ಲಿನ ವಿಭಿನ್ನ ಅವಕಾಶಗಳು ನಿಮ್ಮನ್ನು ಉತ್ತಮಗೊಳಿಸುವುದಲ್ಲದೇ  ಜಗತ್ತನ್ನು ಉನ್ನತೀಕರಿಸಲು ನಿಮ್ಮನ್ನು ಸಶಕ್ತೀಕರಿಸುತ್ತದೆ.

ಫಿಯಾಂಶು, ಮೆಟೀರಿಯಲ್ಸ್

 • ಪೂರಕವಾದ ಸಂಶೋಧನಾ ಪರಿಸರ, ಸಮರ್ಪಣಾ ಮನೋಭಾವದ ಪ್ರಾಧ್ಯಾಪಕರು, ವಿಫುಲ ಸ್ವಾತಂತ್ರ್ಯ, ವಿಸ್ಮಯಕಾರಿ ಜನ ಮತ್ತು ಮುದನೀಡುವ ಹವಾಮಾನ. ಒಟ್ಟಾರೆಯಾಗಿ ಐ‌ಐ‌ಎಸ್‌ಸಿ ನಮ್ಮ ಬಯಕೆಯ ತಾಣ.

ಪಂಕಜ್ ಡೇ, ಸಿ‌ಇ

 • ಸಣ್ಣ ವಿಚಾರಗಳು ಸಣ್ಣ ಪರಿಣಾಮಗಳಿಗೆ ಎಡೆಮಾಡಿಕೊಡುತ್ತವೆ. ದೊಡ್ಡ ವಿಚಾರಗಳು ಇಡೀ ವಿಶ್ವವನ್ನೇ ಬದಲಿಸುತ್ತವೆ.  ಐ‌ಐ‌ಎಸ್‌ಸಿಯು ದೊಡ್ಡ ವಿಚಾರಗಳ ಪೋಷಣಾಮಂದಿರ.

ಅನಿಂದೊ ಚಟರ್ಜಿ, ಸಿ‌ಎನ್‌ಎಸ್

 • ಪುಸ್ತಕಗಳ, ಬುದ್ಧಿಮತ್ತೆಯ ನೆಲ, ಇದು ಮರುಳೇ!

ಸಿಂಧುಜಾ, ಎಂಎಸ್,MS,

 • ಉದಾತ್ತ ಮನಸ್ಸುಗಳ ಉತ್ತುಂಗ.
 • —–

ಕಿಶನ್ ಪಿ ಬಿ, ಇಸಿ‌ಇ

 • ಇದು ಅದೃಷ್ಟವನ್ನು ಅವಕಾಶವನ್ನಾಗಿ ಮಾಡುವ ಶಕ್ತಿಯನ್ನು ಹೊಂದಿರುವುದರಲ್ಲಿ  ಮೊದಲನೆಯದು.   ಇದು ಆಧುನಿಕ ತಕ್ಷಶಿಲಾ ಮತ್ತು ನಳಂದ.  ಬಹುತೇಕ ವಿದ್ಯಾರ್ಥಿಗಳ ಒಂದು ಕನಸು.

ಪ್ರೀತಿಕಾ ಟಂಡನ್, ಸಿ‌ಇಡಿಟಿ,

 • ಐ‌ಐ‌ಎಸ್‌ಸಿ- ನೀವು ನಿಮ್ಮ ಕನಸುಗಳನ್ನು ಅನುಸರಿಸುವುದಲ್ಲ ನಿಮ್ಮ ಕನಸುಗಳೊಂದಿಗೆ ಬದುಕುವ ಸ್ಥಳ.