ಪ್ರಕಟಣೆಗಳು

 • ಎಂ.ಟೆಕ್ / ಎಂಡಿ‌ಎಸ್ ಕಾರ್ಯಕ್ರಮಗಳ ಆನ್ ಲೈನ್ ಪರೀಕ್ಷಾ ವೇಳಾಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ . (23/03/2021 ರಂದು ನವೀಕರಿಸಲಾಗಿದೆ)
 • ನಿಯಮಿತ ಎಂ.ಟೆಕ್ / ಎಂಡಿ‌ಎಸ್(GATE  ಮೂಲಕ) ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವ ಅರ್ಜಿದಾರರು ತಮ್ಮನ್ನು COAP 2021 ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು 31 ಮಾರ್ಚ್ 2021 ರಂದು ಅಥವಾ ಅದಕ್ಕೂ ಮೊದಲು ನಿಮ್ಮ ನ್ಯಾಷನಲ್ ಎಂಟ್‌ರೆನ್ಸ್  ಪರೀಕ್ಷಾ ಫಲಿತಾಂಶ ಟ್ಯಾಬ್ ಅನ್ನು ನವೀಕರಿಸಿ ಕ್ಲಿಕ್ ಮಾಡುವ ಮೂಲಕ ಪ್ರವೇಶ ಪೋರ್ಟಲ್‌ನಲ್ಲಿ ತಮ್ಮ COAP ನೋಂದಣಿ ಸಂಖ್ಯೆಯನ್ನು ನವೀಕರಿಸಬೇಕು.

  ಗಮನಿಸಿ: ರಿಸರ್ಚ್ / ಎಂ.ಟೆಕ್ / ಎಂಡಿ‌ಎಸ್ / ಎಂ ಎಂಜಿ‌ಎಂಟಿ ಕಾರ್ಯಕ್ರಮದ ಪ್ರವೇಶ ಪೋರ್ಟಲ್‌ನಲ್ಲಿ ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ನವೀಕರಿಸಲು ಕೊನೆಯ ದಿನಾಂಕ 31 ಮಾರ್ಚ್ 2021 ಆಗಿದೆ. (18/03/2021 ರಂದು ನವೀಕರಿಸಲಾಗಿದೆ)

 • ಪ್ರವೇಶ ಕ್ರಿಯೆ  2021: 2021ರ ಫೆಬ್ರವರಿ 22ರಿಂದ  ಐಐಎಸ್‌ಸಿಯ ವಿವಿಧ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಲು ಪ್ರವೇಶ ಪೋರ್ಟಲ್ ತೆರೆಯಲಾಗಿದೆ (22/2/2021 ರಂದು ನವೀಕರಿಸಲಾಗಿದೆ)

  1. ಸ್ನಾತಕಪದವಿ / ಸಂಶೋಧನಾ ಕಾರ್ಯಕ್ರಮಗಳ ಪ್ರವೇಶ ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
  2. ನಾಲ್ಕು ವರ್ಷಗಳ  ವಿಜ್ಞಾನ ಪದವಿ  (ಸಂಶೋಧನೆ) ಕಾರ್ಯಕ್ರಮದ ಪ್ರವೇಶ ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ .
 • ಐಐಎಸ್‌ಸಿಯಲ್ಲಿ ಪ್ರವೇಶ ಪೋರ್ಟಲ್‌ನಲ್ಲಿ ಲಾಗ್ ಇನ್ ಮಾಡುವ ಮೂಲಕ ಆಯ್ಕೆಯಾದ ಅರ್ಜಿದಾರರು ರೆಗ್ಯುಲರ್ ಸಂಶೋಧನಾ ಕಾರ್ಯಕ್ರಮದ (ಇಆರ್‌ಪಿ ಹೊರತುಪಡಿಸಿ) ಪ್ರವೇಶದ ಸಂದರ್ಶನ ಪತ್ರವನ್ನು ಡೌನ್‌ಲೋಡ್ ಮಾಡಬಹುದು (2020ರ  ಡಿಸೆಂಬರ್ 18ರಂದು ನವೀಕರಿಸಲಾಗಿದೆ)

 • ಮಧ್ಯಂತರ ಪ್ರವೇಶ: ಇಆರ್‌ಪಿ ಅರ್ಜಿದಾರರು ಭರ್ತಿಮಾಡಿದ ಆನ್‌ಲೈನ್ ಅರ್ಜಿ ಪತ್ರವನ್ನು ಸೂಕ್ತ ಲಗತ್ತುಗಳೊಂದಿಗೆ 2020ರ ಡಿಸೆಂಬರ್  9ರಂದು ಅಥವಾ ಮುಂಚಿತವಾಗಿ ಈ ಕೆಳಗಿನ ವಿಳಾಸಕ್ಕೆ  ಕಳುಹಿಸಬೇಕು.

  ಸಹಾಯಕ ದಾಖಲೆ ಅಧಿಕಾರಿ/ರಿಜಿಸ್ಟ್ರಾರ್ (ಶೈಕ್ಷಣಿಕ), ಪ್ರವೇಶ ಘಟಕ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು – 560 012
 • ಸಂಶೋಧನಾ ಕಾರ್ಯಕ್ರಮಗಳ (ಇಆರ್‌ಪಿ ಸೇರಿದಂತೆ) ಮಧ್ಯಂತರ  ಪ್ರವೇಶಕ್ಕಾಗಿ 2020ರ  ನವೆಂಬರ್  9ರಿಂದ ಪ್ರವೇಶ ಪೋರ್ಟಲ್ ತೆರೆಯುತ್ತದೆ. ಜಾಹೀರಾತಿಗಾಗಿ  ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
 • ಕೆವಿಪಿವೈ (ಎಸ್‌ಎ), ಕೆವಿಪಿವೈ (ಎಸ್‌ಎಕ್ಸ್), ಜೆಇಇ (ಮುಖ್ಯ), ಜೆಇಇ (ಮುಂದುವರೆದ) ಮತ್ತು ಎನ್ಇಇಟಿ (ಪದವಿ) ಪರೀಕ್ಷೆಗಳ ಆಧಾರದಲ್ಲಿ  2020ರ ನವೆಂಬರ್ 12  ರಂದು 10 ಗಂಟೆಗೆ ನಾಲ್ಕು ವರ್ಷಗಳ ವಿಜ್ಞಾನ ಪದವಿಗಾಗಿ (ಸಂಶೋಧನೆ)  ಆಗಲೇ ಪ್ರವೇಶ ಪಡೆಯಲು  ಆನ್‌ಲೈನ್ ಕೌನ್ಸೆಲಿಂಗ್ ನಡೆಯಲಿದೆ.  ಅಗತ್ಯ ಶ್ರೇಣಿ, ಕೌನ್ಸೆಲಿಂಗ್  ಹಾಜರಾತಿಗೆ ಅರ್ಹತೆ ಮತ್ತು ಕೌನ್ಸೆಲಿಂಗ್‌ ಹಾಜರಾತಿಗೆ ಒಪ್ಪಿಗೆ ಸೂಚನೆಯ ಕಾರ್ಯವಿಧಾನಗಳ ಕುರಿತು ಹೆಚ್ಚಿನ ವಿವರಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ.

 • ನಾಲ್ಕು ವರ್ಷಗಳ ವಿಜ್ಞಾನ ಪದವಿ (ಸಂಶೋಧನೆ) ಕಾರ್ಯಕ್ರಮದ ಪ್ರವೇಶ  ಹಿಂಪಡೆಯಲು  / ರದ್ದುಮಾಡಲು  ಕೊನೆಯ ದಿನವನ್ನು  2020ರ ನವೆಂಬರ್  7ರವರೆಗೆ ಮುಂದೂಡಲಾಗಿದೆ (23:59 ಗಂ).

 • ನಾಲ್ಕು ವರ್ಷಗಳ ವಿಜ್ಞಾನ ಪದವಿ (ಸಂಶೋಧನೆ) ಕಾರ್ಯಕ್ರಮದ ಪ್ರವೇಶ  ಹಿಂಪಡೆಯಲು  / ರದ್ದುಮಾಡಲು  ಕೊನೆಯ ದಿನವನ್ನು  2020ರ ನವೆಂಬರ್  2ರವರೆಗೆ ಮುಂದೂಡಲಾಗಿದೆ (23:59 ಗಂ).

 • ನಾಲ್ಕು ವರ್ಷಗಳ ವಿಜ್ಞಾನ ಪದವಿ (ಸಂಶೋಧನೆ) ಕಾರ್ಯಕ್ರಮದ ಪ್ರವೇಶ  ಹಿಂಪಡೆಯಲು  / ರದ್ದುಮಾಡಲು  ಕೊನೆಯ ದಿನವನ್ನು  2020ರ ಅಕ್ಟೋಬರ್ 29ರವರೆಗೆ ಮುಂದೂಡಲಾಗಿದೆ (23:59 ಗಂ).

2020ರ ಎನ್ ಇ ಇಟಿ-ಪದವಿ   ಪರೀಕ್ಷಾ ಶ್ರೇಣಿಯನ್ನು ಆಧರಿಸಿ 2020ರ ಅಕ್ಟೋಬರ್ 28ರಂದು, ಬೆಳಿಗ್ಗೆ  9 ಗಂಟೆಗೆ ಐಐಎಸ್‌ಸಿಯಲ್ಲಿ ನಾಲ್ಕು ವರ್ಷಗಳ ವಿಜ್ಞಾನ ಪದವಿ  (ಸಂಶೋಧನೆ) ಕಾರ್ಯಕ್ರಮದ ಪ್ರವೇಶಕ್ಕೆ ಆನ್‌ಲೈನ್ ಕೌನ್ಸೆಲಿಂಗ್   ನಡೆಯಲಿದೆ. ಅಗತ್ಯ ಶ್ರೇಣಿ, ಕೌನ್ಸೆಲಿಂಗ್  ಹಾಜರಾತಿಗೆ ಅರ್ಹತೆ ಮತ್ತು ಕೌನ್ಸೆಲಿಂಗ್‌ ಹಾಜರಾತಿಗೆ ಒಪ್ಪಿಗೆ ಸೂಚನೆಯ ಕಾರ್ಯವಿಧಾನಗಳ ಕುರಿತು ಹೆಚ್ಚಿನ ವಿವರಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ.

 ಈಗಾಗಲೇ ನಾಲ್ಕು ವರ್ಷಗಳ ವಿಜ್ಞಾನ ಪದವಿ (ಸಂಶೋಧನೆ)   ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗಾಗಿ  ಎನ್ ಇ ಇಟಿ-ಪದವಿ   ಪರೀಕ್ಷೆಯ ಫಲಿತಾಂಶವನ್ನು ನವೀಕರಿಸಲು ಕೊನೆಯ ದಿನವನ್ನು 2020ರ ಅಕ್ಟೋಬರ್ 22ರವರೆಗೆ ಮುಂದೂಡಲಾಗಿದೆ (13.00 ಗಂ)

ಐಐಎಸ್‌ಸಿಯಲ್ಲಿ ನಾಲ್ಕು ವರ್ಷಗಳ ವಿಜ್ಞಾನ ಪದವಿ (ಸಂಶೋಧನೆ)   ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿರುವ   ಅರ್ಜಿದಾರರು   2020ರ ಅಕ್ಟೋಬರ್ 16ರಿಂದ 2020 ಅಕ್ಟೋಬರ್ 19ರೊಳಗೆ  (23:59ಗಂ) ಪ್ರವೇಶ ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೂಲಕ ತಮ್ಮ ಎನ್ ಇ ಇಟಿ-ಪದವಿ   ಪರೀಕ್ಷೆಯ ಫಲಿತಾಂಶವನ್ನು   ನವೀಕರಿಸಬಹುದು. ತಮ್ಮ ಶ್ರೇಣಿಯನ್ನು ನವೀಕರಿಸುವಾಗ ಅರ್ಜಿದಾರರು   ತಮ್ಮ ಅಖಿಲ ಭಾರತ ಶ್ರೇಣಿಯನ್ನು ನಮೂದಿಸಬೇಕೇ ಹೊರತು ತಮ್ಮ ಆಯಾ ವರ್ಗದ ಶ್ರೇಣಿಯನ್ನು ನಮೂದಿಸಬಾರದು (ಅಂದರೆ ಜಿಎನ್, ಒಬಿಸಿ, ಇಡಬ್ಲ್ಯೂಎಸ್, ಎಸ್‌ಸಿ, ಎಸ್‌ಟಿ ಇತ್ಯಾದಿ)

 ನಾಲ್ಕು ವರ್ಷಗಳ ವಿಜ್ಞಾನ ಪದವಿ (ಸಂಶೋಧನೆ)   ಕಾರ್ಯಕ್ರಮಕ್ಕೆ ಪ್ರವೇಶವನ್ನು ಹಿಂಪಡೆಯಲು / ರದ್ದುಮಾಡಲು ಕೊನೆಯ ದಿನವನ್ನು 2020ರ ಅಕ್ಟೋಬರ್  22 ರವರೆಗೆ ಮುಂದೂಡಲಾಗಿದೆ (23:59 ಗಂ)

ಐಐಎಸ್ಸಿಯಲ್ಲಿ ನಾಲ್ಕು ವರ್ಷಗಳ ವಿಜ್ಞಾನ ಪದವಿ (ಸಂಶೋಧನೆ)   ಕಾರ್ಯಕ್ರಮದ ಪ್ರವೇಶಕ್ಕಾಗಿ ಜೆಇಇ (ಮುಖ್ಯ) ಮತ್ತು ಜೆಇಇ (ಮುಂದುವರೆದ) ಫಲಿತಾಂಶಗಳ ಆಧಾರದ ಮೇಲೆ ಆನ್‌ಲೈನ್ ಕೌನ್ಸೆಲಿಂಗ್   2020ರ ಅಕ್ಟೋಬರ್ 15ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಅಗತ್ಯ ಶ್ರೇಣಿ, ಕೌನ್ಸೆಲಿಂಗ್  ಹಾಜರಾತಿಗೆ ಅರ್ಹತೆ ಮತ್ತು ಕೌನ್ಸೆಲಿಂಗ್‌ ಹಾಜರಾತಿಗೆ ಒಪ್ಪಿಗೆ ಸೂಚನೆಯ ಕಾರ್ಯವಿಧಾನಗಳ ಕುರಿತು ಹೆಚ್ಚಿನ ವಿವರಗಳಿಗಾಗಿ  ಇಲ್ಲಿ ಕ್ಲಿಕ್ಕಿಸಿ

  ಐಐಎಸ್‌ಸಿಯಲ್ಲಿ ನಾಲ್ಕು ವರ್ಷಗಳ ವಿಜ್ಞಾನ ಪದವಿ (ಸಂಶೋಧನೆ)   ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿರುವ   ಅರ್ಜಿದಾರರು   2020ರ  ಅಕ್ಟೋಬರ್ 5ರಿಂದ  2020ರ ಅಕ್ಟೋಬರ್ 10ರೊಳಗೆ  (23:59) ಪ್ರವೇಶ ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೂಲಕ ತಮ್ಮ ಜೆಇಇ –ಮುಂದುವರೆದ   ಪರೀಕ್ಷೆಯ ಫಲಿತಾಂಶವನ್ನು   ನವೀಕರಿಸಬಹುದು. ತಮ್ಮ ಶ್ರೇಣಿಯನ್ನು ನವೀಕರಿಸುವಾಗ ಅರ್ಜಿದಾರರು   ತಮ್ಮ ಅಖಿಲ ಭಾರತ ಶ್ರೇಣಿಯನ್ನು ನಮೂದಿಸಬೇಕೇ ಹೊರತು ತಮ್ಮ ಆಯಾ ವರ್ಗದ ಶ್ರೇಣಿಯನ್ನು ನಮೂದಿಸಬಾರದು (ಅಂದರೆ ಜಿಎನ್, ಒಬಿಸಿ, ಇಡಬ್ಲ್ಯೂಎಸ್, ಎಸ್‌ಸಿ, ಎಸ್‌ಟಿ ಇತ್ಯಾದಿ)

 ನಾಲ್ಕು ವರ್ಷಗಳ ವಿಜ್ಞಾನ ಪದವಿ (ಸಂಶೋಧನೆ)   ಕಾರ್ಯಕ್ರಮಕ್ಕೆ ಪ್ರವೇಶವನ್ನು ಹಿಂಪಡೆಯಲು / ರದ್ದುಮಾಡಲು ಕೊನೆಯ ದಿನವನ್ನು 2020ರ ಅಕ್ಟೋಬರ್ 6ರವರೆಗೆ ಮುಂದೂಡಲಾಗಿದೆ (23:59 ಗಂ)

ಈಗಾಗಲೇ ನಾಲ್ಕು ವರ್ಷಗಳ ನಾಲ್ಕು ವರ್ಷಗಳ ವಿಜ್ಞಾನ ಪದವಿ (ಸಂಶೋಧನೆ)    ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿರುವ  ಅರ್ಜಿದಾರರು  ತಮ್ಮ  ಜೆಇಇ-ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ನವೀಕರಿಸಲು ಕೊನೆಯ ದಿನವನ್ನು  2020ರ ಅಕ್ಟೋಬರ್  5ರವರೆಗೆ (13.00 ಗಂ) ಮುಂದೂಡಲಾಗಿದೆ.

 ಈಗಾಗಲೇ ನಾಲ್ಕು ವರ್ಷದ ವಿಜ್ಞಾನ ಪದವಿ (ಸಂಶೋಧನೆ)     ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಜೆಇಇ-ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ನವೀಕರಿಸಲು ಕೊನೆಯ ದಿನವನ್ನು 2020ರ ಸೆಪ್ಟೆಂಬರ್  26ರವರೆಗೆ (17.00 ಗಂ) ಮುಂದೂಡಲಾಗಿದೆ.

ಪದವಿಪೂರ್ವ ಕಾರ್ಯಕ್ರಮವನ್ನು ಹೊರತುಪಡಿಸಿ ಐಐಎಸ್‌ಸಿಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಸೇರುವ ಸಂಭವನೀಯ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಕಾರ್ಯಕ್ರಮವನ್ನು  2020ರ  ಸೆಪ್ಟೆಂಬರ್ 25ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ನಿಗದಿಪಡಿಸಲಾಗಿದೆ. ಈಗಾಗಲೇ ವಿದ್ಯಾರ್ಥಿಗಳ  ಇಮೇಲ್ ಐಡಿಗೆ ತಿಳಿವಳಿಕೆ ಕಾರ್ಯಕ್ರಮಕ್ಕೆ ಮೈಕ್ರೊಸಾಫ್ಟ್ ಟೀಮ್ಸ್ ಲೈವ್ ಈವೆಂಟ್ ಲಿಂಕನ್ನು  ಕಳುಹಿಸಲಾಗಿದೆ. ಪ್ರವೇಶ ಪೋರ್ಟಲ್‌ನ  ಅರ್ಜಿದಾರರ ಇಂಟರ್ಫೇಸ್‌ಗೆ ಲಾಗ್ ಇನ್ ಮಾಡಿ  ಈವೆಂಟ್ ಲಿಂಕ್ ಮೂಲಕ  ಪ್ರವೇಶಿಸಬಹುದು

  ಐಐಎಸ್‌ಸಿಯಲ್ಲಿ ನಾಲ್ಕು ವರ್ಷದ ವಿಜ್ಞಾನ ಪದವಿ (ಸಂಶೋಧನೆ)     ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿರುವ  ಅರ್ಜಿದಾರರು2020ರ  ಸೆಪ್ಟೆಂಬರ್ 13ರಿಂದ 2020ರ  ಸೆಪ್ಟೆಂಬರ್ 21ರವರೆಗೆ (17.00 ಗಂ) ಪ್ರವೇಶ ಪೋರ್ಟಲ್‌ಗೆ ಲಾಗ್ ಇನ್ ಮಾಡಿ  ತಮ್ಮ ಜೆಇಇ-ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ನವೀಕರಿಸಬಹುದು.

  ಆಯ್ಕೆಯಾದ ಅರ್ಜಿದಾರರಿಗೆ ಅವರ ಇಮೇಲ್ ಐಡಿಗೆ ಕೆವಿಪಿವೈ ಪರೀಕ್ಷೆಯ ಆಧಾರದ ಮೇಲೆ ನಾಲ್ಕು ವರ್ಷದ ವಿಜ್ಞಾನ ಪದವಿ (ಸಂಶೋಧನೆ)     ಕಾರ್ಯಕ್ರಮದ ಪ್ರವೇಶದ  ಮಾನ್ಯತಾ ಪತ್ರವನ್ನು   ಕಳುಹಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಪ್ರವೇಶ ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೂಲಕ ತಮ್ಮ ಮಾನ್ಯತಾ ಪತ್ರವನ್ನು   ನೋಡಬಹುದು. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ.

2020ರ ಆಗಸ್ಟ್-ಡಿಸೆಂಬರ್ ಅವಧಿಯ ಮುಖ್ಯ ಪ್ರಕಟಣೆಗಳು