ಪ್ರಮುಖ ದಿನಾಂಕಗಳು

ಘಟನೆಗಳು ದಿನಾಂಕ
Extended last date for filling online application form for M.Tech sponsored programme[only for Defense and DRDO applicants]: May 16, 2021
Extended Last date for receipt of printed version of Sponsoredapplications[only for Defense and DRDO applicants]upto 5.30 p.m May 21, 2021
Extended last date for applying online to Bachelor of Science(Research) ProgrammeMay 30, 2021
Extended Last date to apply for External Registration Progamme(ERP)- Ph D/M.Tech(Research) April 20 2021
Extended Last date for receipt of printed version of ERP applications upto 5.30 p.m April 25 2021
ಆನ್‌ಲೈನ್‌ನಲ್ಲಿ ಅರ್ಜಿಗಳ ಸಲ್ಲಿಕೆಗೆ ವೆಬ್‌ಸೈಟ್ ತೆರೆಯುವ ದಿನ 22-2-2021
ಪದವಿ ಕಾರ್ಯಕ್ರಮವನ್ನು ಬಿಟ್ಟು ಆನ್‌ಲೈನ್‌ನಲ್ಲಿ ಅರ್ಜಿಗಳ ಸಲ್ಲಿಕೆಗೆ ಕೊನೆ ದಿನ (ವೆಬ್‌ಸೈಟ್ 31-3-2021ರಂದು 23:59 ಗಂಟೆಗೆ ಮುಚ್ಚುತ್ತದೆ)31-3- 2021
ಸಂಶೋಧನೆ / ಎಂ.ಟೆಕ್ / ಎಂಡಿಇಎಸ್ / ಎಂಜಿಎಂಟಿ ಕಾರ್ಯಕ್ರಮಗಳ ಪ್ರವೇಶ ಪೋರ್ಟಲಿನಲ್ಲಿ
ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ಫಲಿತಾಂಶಗಳನ್ನು ನವೀಕರಿಸಲು ಕೊನೆ ದಿನ
31-3-2021
ಪ್ರಾಯೋಜಿತ / ಇಆರ್‌ಪಿ ಅರ್ಜಿಗಳ ಮುದ್ರಿತ ಪ್ರತಿಯನ್ನು ಸ್ವೀಕರಿಸಲು ಕೊನೆ ದಿನ ಸಂಜೆ 5.30 ರವರೆಗೆ 05-4-2021
ಪದವಿ ಕಾರ್ಯಕ್ರಮಕ್ಕೆ ಆನ್‌ಲೈನ್‌ ಅರ್ಜಿಸಲ್ಲಿಕೆಗೆ ಕೊನೆ ದಿನ (30-4-2021ರಂದು 23:59 ಗಂಟೆಗೆ ವೆಬ್‌ಸೈಟ್ ಮುಚ್ಚುತ್ತದೆ) 30-4- 2021
ಎಂ ಟೆಕ್ / ಎಂ ಡಿಎಸ್ / ಎಂ ಎಂಜಿಟಿ: ತಾತ್ಕಾಲಿಕ ಬರಹ / ಸಂದರ್ಶನ ವೇಳಾಪಟ್ಟಿ 23 ರಿಂದ 25-2-2021
ಎಂ ಟೆಕ್ / ಎಂ ಡಿಎಸ್ ಕಾರ್ಯಕ್ರಮಗಳು (ನಿಯತ) - ಆನ್‌ಲೈನ್ ಬರಹ ಪರೀಕ್ಷೆ (ವಿಭಾಗಕ್ಕೆ ಸಂಬಂಧಿಸಿದಂತೆ ) 15 ರಿಂದ 18-4-2021
ಎಂ ಟೆಕ್ / ಎಂ ಡಿಎಸ್’ ಕಾರ್ಯಕ್ರಮಗಳು (ನಿಯತ) - ಆನ್‌ಲೈನ್ ಸಂದರ್ಶನ 19 ರಿಂದ 23-4 -2021
ಎಂ ಎಂಜಿಟಿ ಕಾರ್ಯಕ್ರಮ (ಆನ್‌ಲೈನ್ ಗುಂಪು ಚರ್ಚೆ ಮತ್ತು ಸಂದರ್ಶನ) 19 ರಿಂದ 23-4 -2021
ಎಂ ಟೆಕ್ ಪ್ರೋಗ್ರಾಂ (ಐಎಸ್ ಆರ್ ಒ , ಎನ್‌ಎಎಲ್, ಡಿಆರ್ ಐಪಿ , ಎಸಿಐಡಬ್ಲ್ಯುಆರ್ ಎಂ ಮೊದಲಾದವರಿಂಧ ಪ್ರಾಯೋಜಿಸಲ್ಪಟ್ಟಿರುವುದು ) 10-5-2021
ಎಂ ಟೆಕ್ ಕಾರ್ಯಕ್ರಮ ( ರಕ್ಷಣಾ ಸಚಿವಾಲಯ ಮತ್ತು ಡಿಆರ್ ಡಿ ಒನಿಂದ ಪ್ರಾಯೋಜಿಸಲ್ಪಟ್ಟಿದೆ) 11-ಮತ್ತು 12 ಮೇ 2021
ಸಂಶೋಧನೆ: ತಾತ್ಕಾಲಿಕ ಆನ್‌ಲೈನ್ ಬರಹ ಪರೀಕ್ಷೆ / ಆನ್‌ಲೈನ್ ಸಂದರ್ಶನ ವೇಳಾಪಟ್ಟಿ
ಆನ್‌ಲೈನ್ ಬರಹ ಪರೀಕ್ಷೆ (ವಿಭಾಗಕ್ಕೆ ಅನ್ವಯಿಸುವಂತೆ) 1 ರಿಂದ 8-5-2021
ಅಂತರವಿಭಾಗೀಯ ಕಾರ್ಯಕ್ರಮಗಳು 14 ಮತ್ತು 15 -5- 2021
ಸಂಶೋಧನಾ ಕಾರ್ಯಕ್ರಮಗಳು / ಇಆರ್‌ಪಿ 17 ರಿಂದ 21 -5-2021
ಸಂಯೋಜಿತ ಪಿಎಚ್ ಡಿ ಕಾರ್ಯಕ್ರಮಗಳು 24, 25 ಮತ್ತು 27-5-2021
ಐಐಎಸ್ ಸಿಗೆ ವರದಿಯಾಗಲು ತಾತ್ಕಾಲಿಕ ದಿನ :
ಕೋರ್ಸ್ ಕಾರ್ಯಕ್ರಮಗಳು (ನಿಯತ) 20 ಮತ್ತು 21 -7- 2021
ಸಂಶೋಧನಾ ಕಾರ್ಯಕ್ರಮಗಳು, ಸಂಯೋಜಿತ ಪಿಎಚ್ ಡಿ, ಪ್ರಾಯೋಜಿತ ಎಂ ಟೆಕ್ ಇಆರ್‌ಪಿ ಕಾರ್ಯಕ್ರಮಗಳು 22ರಿಂದ 23 -5-2021
ತರಗತಿಗಳ ಪ್ರಾರಂಭ 2-8-2021