ಸಹಾಯಕ ಪ್ರೊಫೆಸರ್ ಗಳಿಗೆ ಪ್ರೊ.ಪ್ರೀತಿ ಶಂಕರ್ ಬೋಧನಾ ಪ್ರಶಸ್ತಿ

 • ಸಂಕ್ಷಿಪ್ತ ವಿವರ
 • ಆಯ್ಕೆ ಮಾನದಂಡ

ಸೂಪರ್ ಕಂಪ್ಯೂಟರ್ ಶೈಕ್ಷಣಿಕ ಸಂಶೋಧನಾ ಕೇಂದ್ರದ ಪ್ರೊ.ಜಯಂತ್ ಆರ್.ಹರಿತ್ಸಾ ಅವರು 2012ರಲ್ಲಿ ಈ ಪ್ರಶಸ್ತಿ ಸ್ಥಾಪಿಸಿದರು. ಇದನ್ನು ವಿಜ್ಞಾನ ಮತ್ತು ಎಂಜಿನಿಯರಿಂಗ್ ಗೆ ಪ್ರತಿವರ್ಷ ಪ್ರದಾನ ಮಾಡಲಾಗುತ್ತದೆ. ಸೆನೆಟ್ ಸದಸ್ಯರು ನಾಮ ನಿರ್ದೇಶಕರಾಗಿದ್ದು, ಸಂಸ್ಥೆಯ ಎಲ್ಲಾ ಬೋಧಕರೂ ನಾಮ ನಿರ್ದೇಶಿತರಾಗಲು ಅರ್ಹರಿರುತ್ತಾರೆ. ಪ್ರಶಸ್ತಿಯು ತಲಾ 20,000 ರೂಪಾಯಿ ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ.

 • Teaching to be considered in the broadest sense;
 • Innovations in class-room teaching as well as in special lectures at short intensive courses/seminars/conferences to receive due consideration;
 • Organization of lecture notes, publication of text books, monographs, etc., to receive special credit;
 • Also organization of teaching aids including audio/visual aids and their regular use in teaching will receive recognition;
 • Starting of new courses of instruction, particularly in new and emerging areas of science and technology, setting up of new laboratory experiments/facilities to assist class-room teaching will also be recognized.
 • Publication of papers on teaching methods innovative instructional practices etc., to receive special consideration;
 • Response from students/comments of referees etc. on the contributions of the faculty member to teaching excellence will also be an important input;
 • Extension work related to engineering or science education.

ಪ್ರಶಸ್ತಿ ಪುರಸ್ಕೃತರು

 • ಸುಧೀರ್ ಕುಮಾರ್ ವೆಂಪತಿ, ಅಧಿಕ ಶಕ್ತಿ ಭೌತಶಾಸ್ತ್ರ ಕೇಂದ್ರ, 2012
 • ಡಾ.ಸುಬ್ರತೋ ಮುಖರ್ಜಿ, ಭೌತಶಾಸ್ತ್ರ, 2013
 • ಪ್ರೊ.ಚಂದ್ರಶೇಖರ ಸೀಲಮಂತುಲ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, 2013
 • ಡಾ.ಸಂತನು ಮುಖರ್ಜಿ, ಸಾವಯವ ರಸಾಯನಶಾಸ್ತ್ರ, 2014
 • ಡಾ.ಆದಿತ್ಯ ಕನ್ನಡೆ, ಗಣಕ ವಿಜ್ಞಾನ & ಸ್ವಯಂಚಾಲಕತೆ, 2014
 • ಡಾ.ಸುಪ್ರತಿಮ್ ರಾಯ್, ನರವಿಜ್ಞಾನಗಳ ಕೇಂದ್ರ, 2015
 • ಡಾ.ಕೌಶಿಕ್ ಚಟರ್ಜಿ, ಮಟೀರಿಯಲ್ಸ್ ಎಂಜಿನಿಯರಿಂಗ್, 2015
 • ಡಾ.ಅನ್ಷು ಪಾಂಡೆ, ಘನ ಸ್ಥಿತಿ ಮತ್ತು ಸಂರಚನಾ ರಸಾಯನಶಾಸ್ತ್ರ, 2016
 • ಡಾ.ಪ್ರವೀಣ್ ಕುಮಾರ್, ಮಟೀರಿಯಲ್ಸ್ ಎಂಜಿನಿಯರಿಂಗ್, 2016
 • ಡಾ.ದೀಪಕ್ ಕುಮಾರನ್ ನಾಯರ್, ನರ ವಿಜ್ಞಾನ ಕೇಂದ್ರ, 2017
 • ಡಾ.ಪ್ರಶಾಂತ ಕುಮಾರ್ ಘೋಷ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, 2017
 • ಡಾ.ಮರಿಯಾ ಠಾಕರ್, ಜೀವವೈವಿಧ್ಯ ವಿಜ್ಞಾನಗಳ ಕೇಂದ್ರ, 2018
 • ಡಾ.ಸಿದ್ಧಾರ್ಥ ಝುಂಝುನ್ ವಾಲಾ, ಜೈವಿಕ ವ್ಯವಸ್ಥೆಗಳ ವಿಜ್ಞಾನ ಮತ್ತು ಎಂಜಿನಿಯರಿಂಗ್, 2018
 • ಡಾ.ಕೌಶಿಕ್ ಬಸು, ವಿದ್ಯುತ್ ಎಂಜಿನಿಯರಿಂಗ್, 2019
 • ಡಾ.ಪುರುಷಾರ್ಥ್ ಐ.ರಾಜ್ಯಗುರು, ಜೈವಿಕ ರಸಾಯನಶಾಸ್ತ್ರ, 2019