ಭ್ರಷ್ಟಾಚಾರದ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳ ಅನುಸಾರ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ವಿಚಕ್ಷಣ (ಜಾಗೃತಿ) ಘಟಕವು ಸಂಸ್ಥೆಗೆ ಸಂಬಂಧಿಸಿದಂತೆ ಮುಖ್ಯ ಪಾತ್ರ ವಹಿಸುತ್ತಿದೆ. ಈ ಘಟಕವು ಕೆಳಗೆ ನಮೂದಿಸಲಾದ ಸದಸ್ಯರ ತಂಡದೊಂದಿಗೆ ಸಂಸ್ಥೆಯ ವಿಚಕ್ಷಣ ವಿಷಯಗಳ ಕುರಿತು ಕಾರ್ಯ ನಿರ್ವಹಿಸುತ್ತದೆ.
೧. ಪ್ರೊ. ದೆಬಸಿಶ್ ಘೋಷ್, ಮುಖ್ಯ ವಿಚಕ್ಷಣ ಅಧಿಕಾರಿ
೨. ಮಿಸೆಸ್. ಅಪರ್ಣ ಕಂಡಿ, ಖರೀದಿ ಮತ್ತು ಮಳಿಗೆಗಳು, ವಿಚಕ್ಷಣ ಅಧಿಕಾರಿ
ಕೇಂದ್ರ ವಿಚಕ್ಷಣ ಆಯೋಗವು ಈ ಕೆಳಗೆ ನಮೂದಿಸಿದ ನಿವೃತ್ತ ಕೇಂದ್ರ ಸರ್ಕಾರಿ ಸಿಬ್ಬಂದಿಯನ್ನು ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ವಿಚಕ್ಷಣ ಘಟಕದ ಸ್ವತಂತ್ರ ಬಾಹ್ಯ ನಿರ್ವಹಣಾ ಸದಸ್ಯರಾಗಿ ನೇಮಿಸಿದೆ:
ಉದ್ದೇಶಗಳು:
ಸಂಸ್ಥೆಯ ಒಟ್ಟಾರೆ ಕಾರ್ಯ ನಿರ್ವಹಣೆಯಲ್ಲಿ ಏಕತೆ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವುದು
ವಿಚಕ್ಷಣ ಘಟಕದ ಮೂಲ ಉದ್ದೇಶ. ಇದು ಭಾರತ ಸರ್ಕಾರದ ಕೇಂದ್ರ ವಿಚಕ್ಷಣ ಆಯೋಗದ ನಿರ್ದೇಶನ ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ಸಂಸ್ಥೆಯನ್ನು ಬಲಪಡಿಸುವಲ್ಲಿ ನೆರವಾಗುತ್ತದೆ.
ಕರ್ತವ್ಯ ಮತ್ತು ಜವಾಬ್ದಾರಿಗಳು:
ಕಾರ್ಯ ನಿರ್ವಹಣೆ:
ಐಐಎಸ್‌ಸಿ ವಿಚಕ್ಷಣ ಘಟಕದ ದೈನಂದಿನ ಕಾರ್ಯ ನಿರ್ವಹಣೆಯು ಸಹಜ ನ್ಯಾಯದ ಅಡಿಯಲ್ಲಿ ಹಲವು ನೀತಿ ನಿಯಮಗಳು, ಮಾರ್ಗಸೂಚಿಗಳು, ಆಡಳಿತಾತ್ಮಕ ಕಾರ್ಯನೀತಿ ಮತ್ತು ತತ್ವಗಳಿಂದ ನಿರ್ದೇಶತವಾಗಿದೆ. ಈ ಚಟುವಟಿಕೆಗಳ ಅನುಸಾರ ಘಟಕದ ಕಾರ್ಯಗಳು ಈ ಕೆಳಗಿನಂತೆ ಇರಲಿವೆ:
ಸಂಪರ್ಕಿಸಿ:
ಶ್ರೀ ರಾಜೀವ್ ಕುಮಾರ್
ಉಪ-ಕುಲಸಚಿವರು (ಆಡಳಿತ/ ವಿಚಕ್ಷಣ)
ಆಡಳಿತ ಕಟ್ಟಡ (ಐಐಎಸ್‌ಸಿ ಮುಖ್ಯ ದ್ವಾರದ ಬಳಿ)
ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು-೫೬೦೦೧೨
ದೂರವಾಣಿ: ೦೮೦-೨೨೯೩ ೨೬೪೦
ಮುಖ್ಯ ವಿಚಕ್ಷಣ ಅಧಿಕಾರಿ.
ಪ್ರೊಫೆಸರ್ ಡಿ. ನರಸಿಂಹ ರಾವ್
ದೂರವಾಣಿ: ೯೧-೮೦-೨೨೯೩ ೨೫೩೮
ಇ-ಮೇಲ್: dnrao@iisc.ac.in
ಉಪ-ಕುಲಸಚಿವರು (ವಿಚಕ್ಷಣ)
ಶ್ರೀ ರಾಜೀವ್ ಕುಮಾರ್
ದೂರವಾಣಿ: ೦೮೦-೨೨೯೩ ೨೬೪೦
ಇ-ಮೇಲ್:: dr.admin@iisc.ac.in
ವಿಜಯ್ ಆನಂದ್ ಅವರ ಇ-ಮೇಲ್: vijay_anand45@hotmail.com