ಸುಸ್ಥಿರ ಅಭಿವೃದ್ಧಿ ಕ್ಷೇತ್ರಕ್ಕಾಗಿ ಅಮೂಲ್ಯ ಮತ್ತು ವಿಮಲಾ ರೆಡ್ಡಿ ಉಪನ್ಯಾಸ ಪ್ರಶಸ್ತಿ

 • ಸಂಕ್ಷಿಪ್ತ ವಿವರ
 • ಆಯ್ಕೆ ಮಾನದಂಡ
ಪ್ರೊ. ಬಿ. ಚಂದ್ರಶೇಖರನ್ ಅವರು ಪ್ರೊ. ಅಮೂಲ್ಯ ಕೆ.ಎನ್. ರೆಡ್ಡಿ ಮತ್ತು ಶ್ರೀಮತಿ ವಿಮಲಾ ರೆಡ್ಡಿ ಅವರ ಹೆಸರಿನಲ್ಲಿ 1998ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ಮೂರು ವರ್ಷಗಳಿಗೊಮ್ಮೆ ಇದನ್ನು ಪ್ರದಾನ ಮಾಡಲಾಗುತ್ತದೆ. ಸೆನೆಟ್ ಸದಸ್ಯರು ನಾಮ ನಿರ್ದೇಶಕರಾಗಿದ್ದು, ಸಂಸ್ಥೆಯ ಎಲ್ಲಾ ಬೋಧಕರೂ ನಾಮ ನಿರ್ದೇಶಿತರಾಗಲು ಅರ್ಹರಿರುತ್ತಾರೆ. ಪ್ರಶಸ್ತಿಯು ತಲಾ 20,000 ರೂಪಾಯಿ ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ.

 • To recognize excellence in research in the field of sustainable development preferably in the rural sector (through research guidance, publications [individual as well as joint] establishing research groups);
 • Contributions to industry and R&D work resulting in patent for commercialization;
 • Establishing new schools for research, special research groups in specialized areas, innovative programmes of research.


ಪ್ರಶಸ್ತಿ ಪುರಸ್ಕೃತರು

 • ಪ್ರೊ. ಜಿ. ಲಕ್ಷ್ಮೀ ಸೀತಾ, ಸೂಕ್ಷ್ಮಾಣು ಜೀವಶಾಸ್ತ್ರ & ಕೋಶ ಜೀವಶಾಸ್ತ್ರ (ಮೈಕ್ರೋಬಯಾಲಜಿ ಮತ್ತು  ಸೆಲ್ ಬಯಾಲಜಿ), 1998
 • ಪ್ರೊ.ಡಿ.ಕೆ.ಸುಬ್ರಮಣಿಯನ್, ಕಂಪ್ಯೂಟರ್ ವಿಜ್ಞಾನ & ಸ್ವಯಂಚಾಲಕತೆ (ಕಂಪ್ಯೂಟರ್ ಸೈನ್ಸ್ ಮತ್ತು  ಆಟೋಮೇಷನ್, 1998
 • ಪ್ರೊ.ಕೆ.ಎಸ್.ಜಗದೀಶ್, ಸಿವಿಲ್ ಎಂಜಿನಿಯರಿಂಗ್, 2000
 • ಪ್ರೊ.ಎಚ್.ಎಸ್,ಮುಕುಂದ, ಬಾಹ್ಯಾಕಾಶ ಎಂಜಿನಿಯರಿಂಗ್, 2002
 • ಪ್ರೊ.ಉಡಿಪಿ ಶ್ರೀನಿವಾಸ, ಮೆಕ್ಯಾನಿಕಲ್ ಎಂಜಿನಿಯರಿಂಗ್, 2002
 • ಪ್ರೊ.ಸೌಂದ್ರನಾಯಗಮ್, ಮೆಕ್ಯಾನಿಕಲ್ ಎಂಜಿನಿಯರಿಂಗ್, 2006
 • ಪ್ರೊ.ಎಸ್.ಎಸ್.ಲೊಕ್ರಾಸ್, ರಾಸಾಯನಿಕ ಎಂಜಿನಿಯರಿಂಗ್, 2008
 • ಪ್ರೊ.ಬಿ.ವಿ.ವೆಂಕಟರಮಣ ರೆಡ್ಡಿ, ಸಿವಿಲ್ ಎಂಜಿನಿಯರಿಂಗ್, 2010
 • ಪ್ರೊ.ಎಂ.ಎಸ್.ಮೋಹನ್ ಕುಮಾರ್, ಸಿವಿಲ್ ಎಂಜಿನಿಯರಿಂಗ್, 2012
 • ಪ್ರೊ.ಎಚ್.ಎನ್.ಚಾಣಕ್ಯ, ಸುಸ್ಥಿರ ತಂತ್ರಜ್ಞಾನಗಳ ಕೇಂದ್ರ, 2014
 • ಪ್ರೊ.ಟಿ.ಜಿ.ಸೀತಾರಾಮ್, ಸಿವಿಲ್ ಎಂಜಿನಿಯರಿಂಗ್ ವಿಭಾಗ, 2015
 • ಪ್ರೊ.ಎಸ್.ಸುಬ್ರಮಣಿಯನ್, ಮಟೀರಿಯಲ್ಸ್ ಎಂಜಿನಿಯರಿಂಗ್ ವಿಭಾಗ, 2017
 • ಪ್ರೊ.ಎಸ್.ದಾಸಪ್ಪ, ಸುಸ್ಥಿರ ತಾಂತ್ರಿಕತೆಗಳ ಕೇಂದ್ರ, 2018