ವಿಜ್ಞಾನ / ಎಂಜಿನಿಯರಿಂಗ್ ನಲ್ಲಿ ಬೋಧನಾ ಶ್ರೇಷ್ಠತೆಗಾಗಿ ಜಯ-ಜಯಂತ್ ಪ್ರಶಸ್ತಿ

  • ಸಂಕ್ಷಿಪ್ತ ವಿವರ
  • ಆಯ್ಕೆ ಮಾನದಂಡ
ಸಂಸ್ಥೆಯ ಹಳೆಯ ವಿದ್ಯಾರ್ಥಿಯಾದ ಪ್ರೊ.ವಿ.ಜೆ.ಮೋದಿ ಅವರು 1989ರಲ್ಲಿ ಈ ಪ್ರಶಸ್ತಿಯನ್ನು ಆರಂಭಿಸಿದರು. ವಿಜ್ಞಾನ ಮತ್ತು ಎಂಜಿನಿಯರಿಂಗ್ ನಲ್ಲಿ ತಲಾ ಒಬ್ಬರಿಗೆ ಮೂರು ವರ್ಷಗಳಿಗೊಮ್ಮೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಸೆನೆಟ್ ಸದಸ್ಯರು ನಾಮ ನಿರ್ದೇಶಕರಾಗಿದ್ದು, ಸಂಸ್ಥೆಯ ಎಲ್ಲಾ ಬೋಧಕರೂ ನಾಮ ನಿರ್ದೇಶಿತರಾಗಲು ಅರ್ಹರಿರುತ್ತಾರೆ. ಪ್ರಶಸ್ತಿಯು ತಲಾ 30,000 ರೂಪಾಯಿ ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ.

  • ವಿಶಾಲವಾದ ಬೋಧನಾ ಕ್ರಮ;
  • ಕೊಠಡಿಯಲ್ಲಿ ಬೋಧನಾ ನಾವೀನ್ಯತೆ ಮತ್ತು ಸೆಮಿನಾರ್ / ಸಮ್ಮೇಳನ ಮತ್ತು ವಿಶೇಷ ಉಪನ್ಯಾಸಗಳಲ್ಲಿ ನಾವೀನ್ಯತೆಗಳು ಪರಿಗಣನೆಗೆ ತೆಗೆದುಕೊಳ್ಳುತ್ತವೆ;
  • ವಿಶೇಷ ಕ್ರೆಡಿಟನ್ನು ಸ್ವೀಕರಿಸಲು ಉಪನ್ಯಾಸ ಟಿಪ್ಪಣಿಗಳು, ಪಠ್ಯ ಪುಸ್ತಕಗಳ ಪ್ರಕಟಣೆ, ಮೊನೊಗ್ರಾಫ್ಸ್ ಇತ್ಯಾದಿ.
  • ಆಡಿಯೋ / ದೃಷ್ಟಿ ಸಾಧನಗಳನ್ನು ಬೋಧನೆಯಲ್ಲಿ ಬಳಕೆ ಮಾಡುವುದು ಮನ್ನಣೆ ಪಡೆಯುತ್ತದೆ;
  • ಶಿಕ್ಷಣದ ಹೊಸ ಕೋಸ್ರ್ಗಳನ್ನು ಪ್ರಾರಂಭಿಸಸುವುದು, ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ, ಕೊಠಡಿಯ ಬೋಧನೆಗೆ ಸಹಾಯವಾಗುವಂತೆ ಹೊಸ ಪ್ರಯೋಗಾಲಯ ಪ್ರಯೋಗಗಳನ್ನು / ಸೌಲಭ್ಯಗಳನ್ನು ಸ್ಥಾಪಿಸುವುದು ಸಹ ಗುರುತಿಸಲ್ಪಡುತ್ತದೆ.
  • ಬೋಧನಾ ವಿಧಾನಗಳ ಮೇಲೆ ಪತ್ರಿಕೆಯ ಪ್ರಕಟಣೆ, ನವೀನ ಸೂಚನಾ ಪದ್ದತಿಗಳು ಇತ್ಯಾದಿ. ವಿಶೇಷ ಪರಿಗಣನೆಯನ್ನು ಪಡೆಯುವುದು; ಬೋಧನಾ ಶ್ರೇಷ್ಠತೆಗೆ ಬೋಧನಾ ವಿಭಾಗದ ಸದಸ್ಯರ ಕೊಡುಗೆಗಳ ಮೇಲೆ ವಿದ್ಯಾರ್ಥಿಗಳು / ತೀರ್ಪುಗಾರರ ಟಿಪ್ಪಣಿಗಳ ಪ್ರತಿಕ್ರಿಯೆಯು ಕೂಡ ಒಂದು ಪ್ರಮುಖ ಅಭಿಪ್ರಾಯವಾಗಿರುತ್ತದೆ;
  • ಎಂಜಿನಿಯರಿಂಗ್ ಅಥವಾ ವಿಜ್ಞಾನ ಶಿಕ್ಷಣಕ್ಕೆ ಸಂಬಂಧಿಸಿದ ವಿಸ್ತರಣಾ ಕಾರ್ಯ.

ಪ್ರಶಸ್ತಿ ವಿಜೇತರು :