ಪ್ರೊ. ಬಿ. ಚಂದ್ರಶೇಖರನ್ ಅವರು ಪ್ರೊ. ಅಮೂಲ್ಯ ಕೆ.ಎನ್. ರೆಡ್ಡಿ ಮತ್ತು ಶ್ರೀಮತಿ ವಿಮಲಾ ರೆಡ್ಡಿ ಅವರ ಹೆಸರಿನಲ್ಲಿ 1998ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ಮೂರು ವರ್ಷಗಳಿಗೊಮ್ಮೆ ಇದನ್ನು ಪ್ರದಾನ ಮಾಡಲಾಗುತ್ತದೆ. ಸೆನೆಟ್ ಸದಸ್ಯರು ನಾಮ ನಿರ್ದೇಶಕರಾಗಿದ್ದು, ಸಂಸ್ಥೆಯ ಎಲ್ಲಾ ಬೋಧಕರೂ ನಾಮ ನಿರ್ದೇಶಿತರಾಗಲು ಅರ್ಹರಿರುತ್ತಾರೆ. ಪ್ರಶಸ್ತಿಯು ತಲಾ 20,000 ರೂಪಾಯಿ ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ.
- To recognize excellence in research in the field of sustainable development preferably in the rural sector (through research guidance, publications [individual as well as joint] establishing research groups);
- Contributions to industry and R&D work resulting in patent for commercialization;
- Establishing new schools for research, special research groups in specialized areas, innovative programmes of research.