ಟ್ರಸ್ಟಿಗಳ ಆಡಳಿತ ಮಂಡಳಿ

ಸ್ಕೀಮ್ ನಿಬಂಧನೆ 3.1 (ಎ) ಭಾರತ ಸರ್ಕಾರದ ನಾಮನಿರ್ದೇಶಿತರು 2

1) ಶ್ರೀ ಅಮಿತ್ ಖಾರೆ
ಕಾರ್ಯದರ್ಶಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ
ಭಾರತ ಸರ್ಕಾರ, ನವದೆಹಲಿ- 110 001

2) ಶ್ರೀ ಆಲೋಕ್ ಶ್ರೀವಸ್ತಾವ
ಕಾರ್ಯದರ್ಶಿ, ಕಾನೂನು, ನ್ಯಾಯಾಂಗ ಮತ್ತು ಕಂಪನಿ ವ್ಯವಹಾರಗಳ ಸಚಿವಾಲಯ,
ಕಾನೂನು ವ್ಯವಹಾರಗಳ ಇಲಾಖೆ, ಭಾರತ ಸರ್ಕಾರ,
#404 (ಎ), ‘ಎ’ ಘಟಕ, ಶಾಸ್ತ್ರಿ ಭವನ,
ನವದೆಹಲಿ- 110 001,

ನಿಬಂಧನೆ 13.1 (ಬಿ) ಕರ್ನಾಟಕ ಸರ್ಕಾರದ ನಾಮನಿರ್ದೇಶಿತರು 2

3) ಶ್ರೀ ಟಿ. ಎಮ್. ವಿಜಯ್ ಭಾಸ್ಕರ್
ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ,
ವಿಧಾನಸೌಧ, ಬೆಂಗಳೂರು- 560 001,

4) ಶ್ರೀ ರಾಜ್ ಕುಮಾರ್ ಖತ್ರಿ
ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ,
ಕರ್ನಾಟಕ ಸರ್ಕಾರ, ಬೆಂಗಳೂರು- 560 001

ನಿಬಂಧನೆ 13.1 (ಸಿ) ಟ್ರಸ್ಟಿಗಳ ನಾಮನಿರ್ದೇಶಿತರು 2
5) ಮಿಸೆಸ್. ಆರ್. ಎಫ್. ಸವಕ್ಷ
ಕಾರ್ಯದರ್ಶಿ ಮತ್ತು ಮುಖ್ಯ ಲೆಕ್ಕಾಧಿಕಾರಿ,
ಸರ್ ದೊರಾಬ್ಜಿ ಟಾಟಾ ಟ್ರಸ್ಟ್, ಬಾಂಬೆ ಹೌಸ್, 24,
ಹೋಮಿ ಮೋದಿ ಸ್ಟ್ರೀಟ್, ಮುಂಬೈ- 400 001

6) ಮಿ. ಆಶಿಶ್ ಡಬ್ಲ್ಯು ದೇಶಪಾಂಡೆ
ಕಾರ್ಯದರ್ಶಿ ಮತ್ತು ಮುಖ್ಯ ಲೆಕ್ಕಾಧಿಕಾರಿ,
ಶ್ರೀ ರತನ್ ಟಾಟಾ ಟ್ರಸ್ಟ್, ಬಾಂಬೆ ಹೌಸ್, 24,
ಹೋಮಿ ಮೋದಿ ಸ್ಟ್ರೀಟ್, ಮುಂಬೈ- 400 001,

ನಿಬಂಧನೆ 13.1 (ಡಿ) ಮಂಡಳಿಯ ಛೇರ್ ಮ್ಯಾನ್ ಅಥವಾ ಅವರ ನಾಮನಿರ್ದೇಶಿತರು 1
7) ಪ್ರೊಫೆಸರ್ ಪಿ.ರಾಮರಾವ್
ನಿವೃತ್ತ ಕುಲಪತಿ, ಹೈದರಾಬಾದ್ ವಿಶ್ವವಿದ್ಯಾಲಯ,
ಛೇರ್ ಮ್ಯಾನ್, ಆಡಳಿತ ಮಂಡಳಿ, ಐಐಎಸ್ ಸಿ.,
“ನೈಮಿಷಮ್”, ಫ್ಲ್ಯಾಟ್ ನಂ.301, ಪ್ಲಾಟ್ ನಂ.22, ಶ್ರೀನಗರ್ ಕಾಲೊನಿ,
ಹೈದರಾಬಾದ್- 500 073,

ನಿಬಂಧನೆ 13.1 (ಇ) ನಿರ್ದೇಶಕರು (ಪದನಿಮಿತ್ತ) 1
8) ಪ್ರೊಫೆಸರ್ ಗೋವಿಂದನ್ ರಂಗರಾಜನ್

ನಿಬಂಧನೆ 16.2 ಕುಲಸಚಿವರು (ಪದನಿಮಿತ್ತ)- ಕಾರ್ಯದರ್ಶಿ
9) ಶ್ರೀ ವಿ.ರಾಜರಾಜನ್,
ಆಹ್ವಾನಿತರು:
ಹಣಕಾಸು ನಿಯಂತ್ರಕರು,
ಉಸ್ತುವಾರಿ ಅಧಿಕಾರಿ – ಸಿಸಿಎಂಡಿ
ಛೇರ್ ಮ್ಯಾನ್- ಪಿಎಂಜಿ,
ಛೇರ್ ಮ್ಯಾನ್- ಸಿಇಸಿ,
ಪಿಇ-ಕಂ- ಇಒ- ಸಿಸಿಎಂಡಿ
*******