ಪ್ರೊ.ಜಿ.ಎನ್.ರಾಮಚಂದ್ರನ್ (ನಿವೃತ್ತ ಬೋಧಕರು, ಐಐಎಸ್ ಸಿ), 1977
ಡಾ.ಸುಖ್ ದೇವ್ (ನಿವೃತ್ತ ಇನ್ಸಾ ಎಸ್ಎನ್ ಬೋಸ್ ರೆಸ್, ಪ್ರೊ., ಐಐಟಿ, ದೆಹಲಿ & ನಿರ್ದೇಶಕರು, MALTI-CHEM ಸಂಶೋಧನಾ ಕೇಂದ್ರ, ವಡೋದರ, 1978
ಶ್ರೀ ಸಿ.ಆರ್.ಸುಬ್ರಮಣಿಯನ್, (ಮಾಜಿ ಛೇರ್ ಮ್ಯಾನ್ & ವ್ಯವಸ್ಥಾಪಕ ನಿರ್ದೇಶಕರು, ಬಿಇಎಲ್). 1979
ದಿವಂಗತ ಪ್ರೊ.ಹರೀಶ್ ಚಂದ್ರ (ಯುಎಸ್ಎ), 1980
ಶ್ರೀ ಟಿ.ಆರ್.ಸತೀಶ್ ಚಂದ್ರನ್ (ಪ್ರಧಾನ ಮಂತ್ರಿಯವರ ಮಾಜಿ ಪ್ರಧಾನ ಕಾರ್ಯದರ್ಶಿ/ ಗೋವಾ ರಾಜ್ಯಪಾಲರು), 1981
ಪ್ರೊ.ಟಿ.ಆರ್.ಅನಂತರಾಮನ್ (ಮಾಜಿ ನಿರ್ದೇಶಕರು, ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ), 1982
ಪ್ರೊ.ಸಿ.ಎನ್.ಆರ್.ರಾವ್, (ಮಾಜಿ ನಿರ್ದೇಶಕರು, ಐಐಎಸ್ ಸಿ/ ಅಧ್ಯಕ್ಷರು, ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ), 1983
ಪ್ರೊ.ಸತೀಶ್ ಧವನ್ (ಮಾಜಿ ನಿರ್ದೇಶಕರು, ಐಐಎಸ್ ಸಿ/ ಛೇರ್ ಮ್ಯಾನ್, ಬಾಹ್ಯಾಕಾಶ ಆಯೋಗ), 1984
ಡಾ. ವಿ.ಜಗನ್ನಾಥನ್, (ಮಾಜಿ ಮುಖ್ಯಸ್ಥರು, ಜೈವಿಕ ತಂತ್ರಜ್ಞಾನ, ಟಾಟಾ ಎನರ್ಜಿ ರೀಸರ್ಚ್ ಇನ್ಸ್ ಟಿಟ್ಯೂಟ್, ದೆಹಲಿ), 1985
ಪ್ರೊ.ಎಸ್.ಸಿ.ಭಟ್ಟಾಚಾರ್ಯ, ಐಐಟಿ, ಬಾಂಬೆ, 1985
ಪ್ರೊ.ಎನ್.ಎಸ್.ಗೋವಿಂದ ರಾವ್, ಬೆಂಗಳೂರು, 1985
ಪ್ರೊ.ಕರಮ್ ಚಟ್ಟಿ, ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ, ಯುಎಸ್ಎ, 1985
ಪ್ರೊ.ಆರ್.ಎಸ್.ಕೃಷ್ಣನ್, ಬೆಂಗಳೂರು, 1985
ಪ್ರೊ.ಪಿ.ಎಸ್.ಮರುವದ, ಕೆನಡಾ, 1985
ಶ್ರೀ ಎಸ್.ಜಿ.ರಾಮಚಂದ್ರ, ಚಾರ್ಟರ್ಡ್ ಎಂಜಿನಿಯರ್, ಬೆಂಗಳೂರು, 1985
ಡಾ.ಎ.ರಾಮಚಂದ್ರನ್, ಬೆಂಗಳೂರು, 1985
ಡಾ.ಡಿ.ಆರ್.ಸನದಿ, ಯುಎಸ್ಎ, 1985
ಪ್ರೊ.ಕೆ.ಪಿ.ಸಿನ್ಹಾ, ಬೆಂಗಳೂರು, 1985
ಪ್ರೊ.ಕೆ.ಶ್ರೀನಿವಾಸನ್, ಬೆಂಗಳೂರು, 1985
ಪ್ರೊ.ಎಸ್.ಶ್ರೀಕಂಠಯ್ಯ, ಬೆಂಗಳೂರು, 1985
ಪ್ರೊ.ಎಸ್.ರಮೇಶನ್, 1985
ಪ್ರೊ.ಎಸ್.ರಾಮಶೇಷನ್, 1985
ರಾಮನ್ ಸಂಶೋಧನಾ ಸಂಸ್ಥೆ, ಬೆಂಗಳೂರು
ಪ್ರೊ.ಸಿ.ವಿ.ಸುಂದರಮ್, ನಿಯಾಸ್, ಬೆಂಗಳೂರು, 1985
ಡಾ.ಜೆ.ಆರ್.ಡಿ.ಟಾಟಾ. ಎನ್ಐಎಂ ಆರ್, ಲಂಡನ್, 1985
ಪ್ರೊ.ಎ.ಆರ್.ವಾಸುದೇವ ಮೂರ್ತಿ, ಬೆಂಗಳೂರು, 1985
ಡಾ.ಎಸ್.ಆರ್.ವಲ್ಲೂರಿ, (ಮಾಜಿ ನಿರ್ದೇಶಕರು, ಎನ್ಎಎಲ್), 1986
ಪ್ರೊ.ಬಿ.ವಿ.ಶ್ರೀಕಂಠನ್ (ಮಾಜಿ ನಿರ್ದೇಶಕರು, ಟಿಐಎಫ್ ಆರ್, ಬಾಂಬೆ), 1987
ಪ್ರೊ.ಆರ್.ನರಸಿಂಹ, (ಮಾಜಿ ನಿರ್ದೇಶಕರು, ಎನ್ಎಎಲ್ & ಹಾಲಿ ನಿರ್ದೇಶಕರು, ನಿಯಾಸ್), 1988
ಪ್ರೊ.ಪಿ.ಸೋಮಸುಂದರನ್ (ಮಾಜಿ ಛೇರ್ ಮ್ಯಾನ್, ಹೆನ್ರು ಕ್ರಂಬ್ ಸ್ಕೂಲ್ ಆಫ್ ಮೈನ್ಸ್, ಕೊಲಂಬಿಯಾ ವಿಶ್ವವಿದ್ಯಾಲಯ)
ಡಾ.ಪಿ.ರಾಮರಾವ್ (ಮಾಜಿ ಕಾರ್ಯದರ್ಶಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ), 1990
ಪ್ರೊ.ಆರ್.ಚಿದಂಬರಮ್, (ಮಾಜಿ ಛೇರ್ ಮ್ಯಾನ್, ಅಣುಶಕ್ತಿ ಆಯೋಗ), 1991
ಪ್ರೊ.ವಿ.ಜೆ.ಮೋದಿ, (ಪ್ರೊಫೆಸರ್, ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯ), 1992
ಡಾ.ಎನ್.ಶೇಷಗಿರಿ, (ಮಾಜಿ ಮಹಾನಿರ್ದೇಶಕರು, ನ್ಯಾಷನಲ್ ಇನ್ ಫರ್ಮ್ಯಾಟಿಕ್ಸ್ ಸೆಂಟರ್, ನವದೆಹಲಿ), 1993
ಡಾ.ಎಂ.ರಾಮಮೂರ್ತಿ, (ಸಿಪಿಆರ್ ಐ ಮಾಜಿ ಮಹಾ ನಿರ್ದೇಶಕರು ಮತ್ತು ಇಆರ್ ಡಿಎ ಹಾಲಿ ನಿರ್ದೇಶಕರು, ವಡೋದರ), 1994
ಪ್ರೊ.ಆರ್.ಕುಮಾರ್, (ರಾಸಾಯನಿಕ ಎಂಜಿನಿಯರಿಂಗ್, ಐಐಎಸ್ ಸಿ), 1995
ಪ್ರೊ.ಎಂ.ಎ.ವಿಶ್ವಾಮಿತ್ರ, (ಭೌತಶಾಸ್ತ್ರ ವಿಭಾಗ, ಐಐಎಸ್ ಸಿ), 1996
ಡಾ.ಆರ್.ಆರ್.ತುಮ್ಮಲ, (ನಿರ್ದೇಶಕರು, ಪ್ಯಾಕೇಜಿಂಗ್ ರೀಸರ್ಚ್ ಸೆಂಟರ್, ಜಾರ್ಜಿಯಾ), 1997
ಡಾ.ವಿ.ಕೆ.ಅತ್ರೆ, (ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರು & ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಇಲಾಖೆ, ಕಾರ್ಯದರ್ಶಿ, ರಕ್ಷಣಾ ಸಚಿವಾಲಯ, ಸೌಥ್ ಬ್ಲಾಕ್, ನವದೆಹಲಿ), 1998
ಪ್ರೊ.ಜಿ.ಪದ್ಮನಾಭನ್, (ಮಾಜಿ ನಿರ್ದೇಶಕರು, ಐಐಎಸ್ ಸಿ), 1999
ಪ್ರೊ.ರಾಮದಾಸ್ ಪಿ.ಶೆಣೈ, (ಎಲ್ಆರ್ ಡಿಇ ಮಾಜಿ ನಿರ್ದೇಶಕರು & ಡಿಆರ್ ಡಿಒ ‘ವಿಶಿಷ್ಟ ವಿಜ್ಞಾನಿ’), 2000
ಪ್ರೊ.ಪಿ.ರಾಮಚಂದ್ರ ರಾವ್, (ಉಪ ಕುಲಪವತಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ), 2001
ಪ್ರೊ.ಎಸ್.ಎಸ್.ಅಯ್ಯಂಗಾರ್, (ಛೇರ್ ಮ್ಯಾನ್ ಮತ್ತು ಪ್ರೊಫೆಸರ್, ಗಣಕ ವಿಜ್ಞಾನ ವಿಭಾಗ, ಲೂಸಿಯಾನಾ ಸ್ಟೇಟ್ ಯೂನಿವರ್ಸಿಟಿ, ಯುಎಸ್ಎ), 2001
ಪ್ರೊ,ಸತ್ಯ ಎನ್.ಅಟ್ಲೂರಿ, (ನಿರ್ದೇಶಕರು, ಬಾಹ್ಯಾಕಾಶ ಸಂಶೋಧನಾ & ಶೈಕ್ಷಣಿಕ ಕೇಂದ್ರ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಇರ್ವಿನ್, ಸಿಎ 92612, ಯುಎಸ್ಎ), 2002
ಪ್ರೊ.ಎ.ಶ್ರೀಧರನ್, (ಮಾಜಿ ಉಪ ನಿರ್ದೇಶಕರು & ಸಲಹೆಗಾರರು, ಐಐಎಸ್ ಸಿ), 2002
ಪ್ರೊ.ಕೆ.ಆರ್.ಶ್ರೀನಿವಾಸನ್ (ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಥಿಯರಿಟಿಕಲ್ ಫಿಸಿಕ್ಸ್), 2003
ಪ್ರೊ.ಬೃಜ್ ಎಂ.ಮೌದ್ಗಿಲ್, (ಎಂಜಿನಿಯರಿಂಗ್ ರೀಸರ್ಚ್ ಸೆಂಟರ್ ಫಾರ್ ಪಾರ್ಟಿಕಲ್ ಸೈನ್ಸ್ ಅಂಡ್ ಟೆಕ್ನಾಲಜಿ ನಿರ್ದೇಶಕರು, ಫ್ಲಾರಿಡಾ ವಿಶ್ವವಿದ್ಯಾಲಯ, ಯುಎಸ್ಎ), 2003
ಪ್ರೊ.ಎಚ್.ಎಸ್.ಮುಕುಂದ, (ಗೌರವ ಸಲಹೆಗಾರರು, ಅಬೆಟ್ಸ್ (ABETS), ಕಂಬಶ್ಚನ್, ಗ್ಯಾಸಿಫಿಕೇಷನ್ & ಪ್ರೊಪಲ್ಷನ್ ಲ್ಯಾಬೋರೇಟರಿ ಫಾರ್ ಏರೋಸ್ಪೇಸ್ ಎಂಜಿನಿಯರಿಂಗ್, ಭಾರತೀಯ ವಿಜ್ಞಾನ ಸಂಸ್ಥೆ), 2004
ಪ್ರೊ.ಬಿ.ಎಲ್.ದೀಕ್ಷತುಲು, (ಸಂದರ್ಶಕ ಪ್ರೊಫೆಸರ್, ಗಣಕ ವಿಜ್ಞಾನ ಮತ್ತು ಮಾಹಿತಿ ವಿಜ್ಞಾನ ವಿಭಾಗ, ಹೈದರಾಬಾದ್ ವಿಶ್ವವಿದ್ಯಾಲಯ), 2004
ಪ್ರೊ,ಎಂ.ವಿಜಯನ್, (ಗೌರವ ಪ್ರೊಫೆಸರ್, ಮಾಲಿಕ್ಯುಲಾರ್ ಬಯೋಫಿಸಿಕ್ಸ್ ಯುನಿಟ್, ಭಾರತೀಯ ವಿಜ್ಞಾನ ಸಂಸ್ಥೆ), 2005
ಡಾ.ಅಶೋಕ್ ಕೆ.ಸಿನ್ಹಾ, (ಹಿರಿಯ ಉಪಾಧ್ಯಕ್ಷರು & ಜನರಲ್ ಮ್ಯಾನೇಜರ್, ಅಪ್ಲೈಡ್ ಮಟೀರಿಯಲ್ ಇನ್ ಕಾರ್ಪೊರೇಷನ್, ಯುಎಸ್ಎ), 2005
ಡಾ.ಪ್ರತಿಮಾ ಅಗರ್ ವಾಲ್, (ಸ್ಯಾಮ್ಯುಯೆಲ್ ಗಿನ್ ಡಿಸ್ಟಿಂಗ್ ವಿಷ್ಡ್ ಪ್ರೊಫೆಸರ್ ಅಂಡ್ ಡೈರೆಕ್ಟರ್, ವೈರ್ ಲೆಸ್ ಎಂಜಿನಿಯರಿಂಗ್ ರೀಸರ್ಚ್ ಅಂಡ್ ಎಜುಕೇಷನ್ ಸೆಂಟರ್, ಔಬರ್ನ್ ಸೈಟ್ ಡೈರೆಕ್ಟರ್, NSF WICAT ECE ವಿಭಾಗ, ಔಬರ್ನ್ ವಿಶ್ವವಿದ್ಯಾಲಯ, ಯುಎಸ್ಎ), 2006
ಡಾ.ಬಲದೇವ್ ರಾಜ್, (ಗೌರವ ಸದಸ್ಯರು, NDT ಅಂತರರಾಷ್ಟ್ರೀಯ ಸಮಿತಿ, ಡಿಸ್ಟಿಂಗ್ ವಿಷ್ಡ್ ಸೈಂಟಿಸ್ಟ್ & ಡೈರೆಕ್ಟರ್, IGCAR, ಕಲ್ಪಾಕಂ, ತಮಿಳುನಾಡು), 2007
ಡಾ.ಬಿಷ್ಣು ಎಸ್.ಅಟಲ್, (ಅಫಿಲಿಯೇಟ್ ಪ್ರೊಫೆಸರ್, ವಾಷಿಂಗ್ಟನ್ ವಿಶ್ವವಿದ್ಯಾಲಯ, ಯುಎಸ್ಎ), 2007
ಪ್ರೊ.ಇ.ಎಸ್.ರಾಜಗೋಪಾಲ್, ಪ್ರೊಫೆಸರ್ (ನಿವೃತ್ತ), ಭೌತಶಾಸ್ತ್ರ ವಿಭಾಗ, ಬೆಂಗಳೂರು, 2008
ಪ್ರೊ.ಎಸ್.ಕೆ.ಬ್ರಹ್ಮಚಾರಿ, ಮಹಾನಿರ್ದೇಶಕರು, ಸಿಎಸ್ಐಆರ್, ನವದೆಹಲಿ, 2008
ಡಾ.ಮಹ್ ತಾಬ್ ಎಸ್.ಬಂಜಿ, ಇನ್ಸಾ ಗೌರವ ವಿಜ್ಞಾನಿ, ಡಂಗೋರಿಯಾ ಚಾರಿಟಬಲ್ ಟ್ರಸ್ಟ್, ಹೈದರಾಬಾದ್, 2008
ಪ್ರೊ.ಎಸ್.ಎಸ್.ಕೃಷ್ಣಮೂರ್ತಿ, ಪ್ರೊಫೆಸರ್ (ನಿವೃತ್ತ), ನಿರವಯವ & ಭೌತಿಕ ರಸಾಯನಶಾಸ್ತ್ರ ವಿಭಾಗ, ಐಐಎಸ್ ಸಿ, ಬೆಂಗಳೂರು, 2008
ಡಾ.ಬಿ.ಸ್ವಾಮಿನಾಥ ರೆಡ್ಡಿ, ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಎಸ್ ಪಿ ಸಿಸ್ಟಮ್ಸ್ ಇನ್ ಕಾರ್ಪೊರೇಷನ್, ಗ್ರೀನ್ ಬೆಲ್ಟ್, ಎಂಡಿ, 2008
ಪ್ರೊ.ಎನ್.ಅಪ್ಪಾಜಿ ರಾವ್, ಪ್ರೊಫೆಸರ್ (ನಿವೃತ್ತ), ಜೀವರಸಾಯನಶಾಸ್ತ್ರ ವಿಭಾಗ, ಐಐಎಸ್ ಸಿ, ಬೆಂಗಳೂರು, 2008
ಪ್ರೊ.ಜಿ.ಭಾಸ್ಕರನ್, ಪ್ರೊಫೆಸರ್, ಇನ್ಸ್ ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕಲ್ ಸೈನ್ಸಸ್, ಚೆನ್ನೈ, 2008
ಪ್ರೊ.ಕೆ.ವೆಂಕಟೇಶನ್, ಪ್ರೊಫೆಸರ್ (ನಿವೃತ್ತ), ಸಾವಯವ ರಸಾಯನಶಾಸ್ತ್ರ ವಿಭಾಗ, ಐಐಎಸ್ ಸಿ, ಬೆಂಗಳೂರು, 2008
ಪ್ರೊ.ವಿ.ರಾಜಾರಾಮನ್, ಪ್ರೊಫೆಸರ್ (ನಿವೃತ್ತ), ಸಿಎಸ್ಎ/ ಎಸ್ಇಆರ್ ಸಿ ವಿಭಾಗ, ಐಐಎಸ್ ಸಿ, ಬೆಂಗಳೂರು, 2008
ಪ್ರೊ.ಎಂ.ಎ.ಎಲ್.ತಾತಾಚಾರ್, ಪ್ರೊಫೆಸರ್ (ನಿವೃತ್ತ), ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗ, ಐಐಎಸ್ ಸಿ, ಬೆಂಗಳೂರು, 2008
ಡಾ.ನಿಖಿಲ್ ಜಯಂತ್, ಜಾರ್ಜಿಯಾ ರೀಸರ್ಚ್ ಅಲಯನ್ಸ್ ಎಮಿನೆಂಟ್ ಸ್ಕಾಲರ್, ಸ್ಕೂಲ್ ಆಫ್ ಇಸಿಇ, ಜಾರ್ಜಿಯಾ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ, ಜಾರ್ಜಿಯಾ ಸೆಂಟರ್ಸ್ ಫಾರ್ ಅಡ್ವಾನ್ಸ್ ಡ್ ಟೆಲಿಕಮ್ಯುನಿಕೇಷನ್ಸ್ ಟೆಕ್ನಾಲಜಿ, 2008
ಪ್ರೊಫೆಸರ್ ಐ.ಚೋಪ್ರಾ, ಆಲ್ ಫ್ರೆಡ್ ಗ್ರೆಸ್ಸೋ, ರೋಟೋಕ್ರ್ಯಾಫ್ಟ್ ಎಂಜಿನಿಯರಿಂಗ್ ಪ್ರೊಫೆಸರ್, ನಿರ್ದೇಶಕ, ಆಲ್ ಫ್ರೆಡ್ ರೋಟೋಕ್ರ್ಯಾಫ್ಟ್ ಸೆಂಟರ್, ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗ, ಮೇರಿಲ್ಯಾಂಡ್ ಯೂನಿವರ್ಸಿಟಿ, ಕಾಲೇಜ್ ಪಾರ್ಕ್, ಎಂಡಿ, 2008
ಡಾ.ಕೋಟ ಹರಿನಾರಾಯಣ, ರಾಜಾ ರಾಮಣ್ಣ, ಪ್ರೊಫೆಸರ್, ಎನ್ಎೆಲ್, ಬೆಂಗಳೂರು, 2008
ಡಾ.ಸನಕ್ ಮಿಶ್ರ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಇಂಡಿಯಾ ಗ್ರೀನ್ ಫೀಲ್ಡ್ ಪ್ರಾಜೆಕ್ಟ್ಸ್, ನವದೆಹಲಿ, 2008
ಪ್ರೊ.ವೈ.ವಿ.ಆರ್.ಕೆ.ಪ್ರಸಾದ್, ಟೆಕ್ನಿಕಲ್ ಕನ್ಸಲ್ಟೆಂಟ್, Processing maps.com, ಯುಎಸ್ಎ ಮತ್ತು ಸಂದರ್ಶಕ ಪ್ರೊಫೆಸರ್, ಸಿಟಿ ಯೂನಿವರ್ಸಿಟಿ, ಹಾಂಕಾಂಗ್, 2008
ಶ್ರೀ ಲಕ್ಷ್ಮೀ ನಾರಾಯಣನ್, ನಿರ್ದೇಶಕ/ ಉಪಾಧ್ಯಕ್ಷ, ಕಾಗ್ನಿಜೆಂಟ್ ಟೆಕ್ನಾಲಜಿ ಸಲ್ಯುಷನ್ಸ್ ಕಾರ್ಪೊರೇಷನ್, ಯುಎಸ್ಎ ಮತ್ತು ಛೇರ್ ಮ್ಯಾನ್, ನ್ಯಾಸ್ ಕಾಮರ್, 2008
ಪ್ರೊ.ಎಂ.ವಿ.ಶ್ರೀನಿವಾಸನ್, ಪ್ರೊಫೆಸರ್, ದೃಷ್ಟಿ ನರವಿಜ್ಞಾನ (ವಿಷುಯಲ್ ನರವಿಜ್ಞಾನ), ಕ್ವೀನ್ಸ್ ಲ್ಯಾಂಡ್ ಬ್ರೈನ್ಸ್ ಇನ್ಸ್ ಟಿಟ್ಯೂಟ್ ಅಂಡ್ ಸ್ಕೂಲ್ ಆಫ್ ಇನ್ ಫರ್ಮೇಶನ್ ಟೆಕ್ನಾಲಜಿ ಅಂಡ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯ, ಆಸ್ಟ್ರೇಲಿಯಾ, 2009
ಪ್ರೊ.ಎನ್.ವಿಶ್ವನಾದಮ್, ಕಾರ್ಯನಿರ್ವಾಹಕ ನಿರ್ದೇಶಕ, ಸೆಂಟರ್ ಫಾರ್ ಗ್ಲೋಬಲ್ ಲಾಜಿಸ್ಟಿಕ್ಸ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಸ್ಟ್ರ್ಯಾಟಜೀಸ್ (GLAMS), ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್, ಹೈದರಾಬಾದ್, 2009
ಪ್ರೊ.ಕೆ.ಪಿ.ಗೋಪಿನಾಥನ್, ಗೌರವ ಪ್ರೊಫೆಸರ್ ಅಂಡ್ ಇನ್ಸಾ ಹಿರಿಯ ವಿಜ್ಞಾನ, ಸೂಕ್ಷ್ಮಾಣು ಜೀವಶಾಸ್ತ್ರ ಮತ್ತು ಕೋಶ ಜೀವಶಾಸ್ತ್ರ ವಿಭಾಗ, ಐಐಎಸ್ ಸಿ, 2009
ಡಾ.ಟಿ.ಎಸ್.ಪ್ರಹ್ಮಾದ್, ವಿಶಿಷ್ಟ ಸಾಧಕ (ಡಿಸ್ಟಿಂಗ್ ವಿಷ್ಡ್) ವಿಜ್ಞಾನಿ, ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್), ಬೆಂಗಳೂರು, 2009
ಶ್ರೀ ಎಂ.ಡಿ.ಮಲ್ಯ, ಛೇರ್ ಮ್ಯಾನ್ & ವ್ಯವಸ್ಥಾಪಕ ನಿರ್ದೇಶಕ, ಬ್ಯಾಂಕ್ ಆಫ್ ಬರೋಡಾ, 2009
ಪ್ರೊ.ಜೆ.ಗೋಪಾಲಕೃಷ್ಣನ್, ಗೌರವ ಪ್ರೊಫೆಸರ್ & ಇನ್ಸಾ ಹಿರಿಯ ವಿಜ್ಞಾನಿ, ಘನ ಸ್ಥಿತಿ ಮತ್ತು ಸಂರಚನಾ ರಸಾಯನ ಶಾಸ್ತ್ರ ಘಟಕ (ಸಾಲಿಡ್ ಸ್ಟೇಟ್ ಅಂಡ್ ಸ್ಟ್ರಕ್ಚರಲ್ ಕೆಮಿಸ್ಟ್ರಿ ಯುನಿಟ್), ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, 2010
ಡಾ.ಆರ್.ಎಲ್.ಕಶ್ಯಪ್, ಎಲೆಕ್ಟ್ರಿಕಲ್ ಅಂಡ್ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗ, ಪರ್ಡ್ಯೂ ಯೂನಿವರ್ಸಿಟಿ, ಯುಎಸ್ಎ, 2010
ಪಿ.ಎಸ್.ರಾಘವನ್, ಐರ್ಲೆಂಡ್ ಗೆ ಭಾರತದ ರಾಯಭಾರಿ, 2010
ಡಾ.ಉಮೇಶ್ವರ್ ದಯಾಲ್, ಎಚ್.ಪಿ.ಲ್ಯಾಬ್ಸ್, ಯುಎಸ್ಎ, 2010
ಡಾ.ವಿಜಯ್ ಕುಮಾರ್ ಸಾರಸ್ವತ್, ರಕ್ಷಣಾ ಸಚಿವರಿಗೆ ವೈಜ್ಞಾನಿಕ ಸಲಹೆಗಾರರು, ಡಿಆರ್ ಡಿಒ, ನವದೆಹಲಿ, 2010
ಪ್ರೊ.ವಿ.ಕೃಷ್ಣನ್, ಗೌರವ ಪ್ರೊಫೆಸರ್, ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ, ಬೆಂಗಳೂರು, 2011
ಡಾ.ರವಿ ಭೂಷಣ್ ಗ್ರೋವರ್, ನಿರ್ದೇಶಕ, ಹೋಮಿ ಭಾಭಾ ನ್ಯಾಷನಲ್ ಇನ್ಸ್ ಟಿಟ್ಯೂಟ್, ಮುಂಬೈ ಮತ್ತು ಪ್ರಧಾನ ಸಲಹೆಗಾರರು, ಅಣುಶಕ್ತಿ ಇಲಾಖೆ, ಮುಂಬೈ, 2011
ಲೆಫ್ಟಿನೆಂಟ್ ಜನರಲ್ (ಡಾ.) ವಿ.ಜೆ.ಸುಂದರಮ್ (ನಿವೃತ್ತ), ಸಲಹೆಗಾರರು (ಮೈಕ್ರೋ ಅಂಡ್ ನ್ಯಾನೋ ಸಿಸ್ಟಮ್ಸ್), ನ್ಯಾಷನಲ್ ಡಿಜೈನ್ ಅಂಡ್ ರೀಸರ್ಚ್ ಫೋರಂ ಮತ್ತು ಮಾಜಿ ನಿರ್ದೇಶಕ, ಡಿಆರ್ ಡಿಎಲ್ ಮತ್ತು ಆರ್ ಸಿಎಲ್, ಹೈದರಾಬಾದ್, 2011
ಡಾ.ಸುಭಾಷ್ ಮಹಾಜನ್, ವಿಶಿಷ್ಟ ಸಾಧಕ (ಡಿಸ್ಟಿಂಗ್ ವಿಷ್ಡ್) ಪ್ರೊಫೆಸರ್ ಮತ್ತು ಕುಲಪತಿಯವರ ವಿಶೇಷ ಸಲಹೆಗಾರರ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಡೇವಿಸ್, 2012
ಪ್ರೊ.ರಮೇಶ್ ರಾಮಮೂರ್ತಿ, ಪ್ಲೇಟೋ ಮಲೋಜ್ ಮಾಫ್, ಪ್ರೊಫೆಸರ್, ವಸ್ತು ವಿಜ್ಞಾನ ಮತ್ತು ಭೌತಶಾಸ್ತ್ರ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ ಲಿ, 2012
ಡಾ.ಎಚ್.ಆರ್.ನಾಗೇಂದ್ರ, ಉಪ ಕುಲಪತಿ, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (S-VYASA), ಯೋಗ ವಿಶ್ವವಿದ್ಯಾಲಯ, 2012
ಪ್ರೊ.ಬಿ.ಯಜ್ಞನಾರಾಯಣ, ಇನ್ಸ್ ಟಿಟ್ಯೂಟ್ ಪ್ರೊಫೆಸರ್ ಅಂಡ್ ಮೈಕ್ರೋಸಾಫ್ಟ್ ಚೇರ್, ಐಐಟಿ, ಗಚ್ಚಿಬೌಲಿ, ಹೈದರಾಬಾದ್, 2013
ಶ್ರೀ ಕೆ.ನರೇಶ್ ಬಾಬು, ವ್ಯವಸ್ಥಾಪಕ ನಿರ್ದೇಶಕ, ಎಚ್ಎಎಲ್, ಬೆಂಗಳೂರು ಕಾಂಪ್ಲೆಕ್ಸ್ +B26 ,2013
ಶ್ರೀ ಶ್ರೀನಿವಾಸನ್ ರಾಜಂ, ಸಹ-ಸ್ಥಾಪಕ, ಛೇರ್ ಮ್ಯಾನ್ & ಸಿಇಒ, ಇಟ್ಟಿಯಂ ಸಿಸ್ಟಮ್ಸ್, ಬೆಂಗಳೂರು, 2013
ಪ್ರೊ.ಚಂಚಲ್ ಉಬೆರಾಯ್, ನಿವೃತ್ತ ಪ್ರೊಫೆಸರ್, ಗಣಿತ ಶಾಸ್ತ್ರ ವಿಭಾಗ, ಐಐಎಸ್ ಸಿ, 2013
ಪ್ರೊ.ಎಸ್.ಸೀತಾರಾಮನ್, ಸಂದರ್ಶಕ ಪ್ರೊಫೆಸರ್, ಟಿಯು-ಬರ್ಗಕಡೆಮೀ, ಫ್ರೀಬರ್ಗ್, ಜರ್ಮನಿ, 2013
ಡಾ.ಕೆ.ಎಸ್.ರಾಜಶೇಖರ, ಟೆಕ್ಸಾಸ್ ವಿಶ್ವವಿದ್ಯಾಲಯ, ಡಲ್ಲಾಸ್, ರಿಚರ್ಡ್ ಸನ್, ಟಿಎಕ್ಸ್, ಯುಎಸ್ಎ. ಡಿಸ್ಟಿಂಗ್ ವಿಷ್ಡ್ ಪ್ರೊಫೆಸರ್ ಆಫ್ ಎಂಜಿನಿಯರಿಂಗ್ ಮತ್ತು ಎಂಡೋಡ್ ಛೇರ್, ಎರಿಕ್ ಜಾನ್ ಸನ್ ಸ್ಕೂಲ್ ಆಫ್ ಎಂಜಿನಿಯರಿಂಗ್ & ಕಂಪ್ಯೂಟರ್ ಸೈನ್ಸ್. ನಿರ್ದೇಶಕರು, ಅಡ್ವಾನ್ಸ್ ಡ್ ಎನರ್ಜಿ ಸಿಸ್ಟಮ್ಸ್, 2013
ಡಾ.ರುದ್ರಪಟ್ಟಣ ಕಲ್ಲಿಕೋಟೆ ಶ್ಯಾಮಸುಂದರ್, ಹಿರಿಯ ಪ್ರೊಫೆಸರ್ ಮತ್ತು ಜೆಸಿ ಬೋಸ್ ನ್ಯಾಷನಲ್ ಫೆಲೋ, ಟಾಟಾ ಇನ್ಸ್ ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್, ಮುಂಬೈ, 2014
ಪ್ರೊ.ಎಂ.ಆರ್.ಎಸ್.ರಾವ್, ಗೌರವ ಪ್ರೊಫೆಸರ್ ಮತ್ತು ಸೆರ್ಬ್ (SERB) ವಿಶಿಷ್ಟ ಸಾಧಕ (ಡಿಸ್ಟಿಂಗ್ ವಿಷ್ಡ್ ಫೆಲೋ), ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಡ್ ಸೈಂಟಿಫಿಕ್ ರೀಸರ್ಚ್, ಬೆಂಗಳೂರು, 2014
ಪ್ರೊ. ಎಂ.ಆರ್.ಮಾಧವ್, ಪ್ರೊಫೆಸರ್ ಎಮಿರಿಟಸ್, ಜೆಎನ್ ಟಿ ವಿಶ್ವವಿದ್ಯಾಲಯ, ಹೈದರಾಬಾದ್, 2014
ಡಾ.ಎ.ದಿನೇಶ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕ, ಸಿಟಿ ಕಂಟ್ರೋಲ್ ಟೆಕ್ನಾಲಜಿ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಬೆಂಗಳೂರು, 2014
ಪ್ರೊ,ಕೆ.ಆರ್.ಪಡಿಯಾರ್, ಗೌರವ ಪ್ರೊಫೆಸರ್/ ಎಮಿರಿಟಸ್ (ನಿವೃತ್ತ), ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಐಐಎಸ್ ಸಿ, 2014
ಡಾ.ರಾಜ್ ಜೈನ್, ಪ್ರೊಫೆಸರ್, ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ವಾಷಿಂಗ್ಟನ್ ವಿಶ್ವವಿದ್ಯಾಲಯ, ಸೇಂಟ್ ಲೂಯಿಸ್, ಮಿಸ್ಸೌರಿ, 2014
ಶ್ರೀ ಎ.ಎಸ್.ಕಿರಣ್ ಕುಮಾರ್, ಛೇರ್ ಮ್ಯಾನ್, ಬಾಹ್ಯಾಕಾಶ ಆಯೋಗ, ಭಾರತ ಸರ್ಕಾರ. ಕಾರ್ಯದರ್ಶಿ, ಭಾರತ ಸರ್ಕಾರ, ಬಾಹ್ಯಾಕಾಶ ಇಲಾಖೆ, ಛೇರ್ ಮ್ಯಾನ್, ಇಸ್ರೋ, 2015
ಪ್ರೊ.ಸುನಿಲ್ ಕುಮಾರ್, ಡೀನ್ ಮತ್ತು ಜಾರ್ಜ್ ಪ್ರ್ಯಾಟ್ ಶುಲ್ಟ್ಞ್ ಪ್ರೊಫೆಸರ್ ಆಫ್ ಆಫರೇಷನ್ಸ್, ಮ್ಯಾನೇಜ್ ಮೆಂಟ್, ಬೂತ್ ಸ್ಕೂಲ್ ಆಫ್ ಬಿಜಿನೆಸ್, ಶಿಕಾಗೋ ವಿಶ್ವವಿದ್ಯಾಲಯ, 2015
ಶ್ರೀ ಕೆ.ಎಸ್.ಆರ್.ಚರಣ್ ರೆಡ್ಡಿ, ಪೊಲೀಸ್ ಆಯುಕ್ತರು, ವಿಶೇಷ ತನಿಖಾ ತಂಡ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು, 2015
ಪ್ರೊ.ವೇದು ಮಿಟ್ಟೆರ್, ಪ್ರಧಾನ ಸಮಾಲೋಚಕ/ ಮುಖ್ಯ ಕಾರ್ಯನಿರ್ವಾಹಕ, ಚೇಂಜ್ ಮ್ಯಾನ್, ಬೆಂಗಳೂರು, (ಎಕ್ಸಲೆನ್ಸ್ ಕೌನ್ಸೆಲರ್ಸ್ ಅಂಡ್ ಸಿಕ್ಸ್ ಸಿಗ್ಮಾ ಫೆಸಿಲಿಟೇಟರ್ಸ್), 2015
ಡಾ.ಸುಭಾಷ್ ಚಂದ್ರ ಸಿಂಘಾಲ್, ಬ್ಯಾಟ್ಟೆಲ್ ಫೆಲೋ ಎಮಿರಿಟಸ್, ಪೆಸಿಫಿಕ್ ನಾರ್ಥ್ ವೆಸ್ಟ್ ನ್ಯಾಷನಲ್ ಲ್ಯಾಬೋರೇಟರಿ, ರಿಚ್ ಲ್ಯಾಂಡ್, ವಾಷಿಂಗ್ಟನ್, ಯುಎಸ್ ಎ, 2015
ಪ್ರೊಫೆಸರ್ ಎನ್.ಬಾಲಕೃಷ್ಣನ್, ಗೌರವ ಪ್ರೊಫೆಸರ್, ಬಾಹ್ಯಾಕಾಶ ಎಂಜಿನಿಯರಿಂಗ್ ಇಲಾಖೆ ಮತ್ತು ಸೂಪರ್ ಕಂಪ್ಯೂಟರ್ ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರ, ಐಐಎಸ್ ಸಿ, 2016
ಪ್ರೊ.ಅಜಯ್ ಕೆ.ಸೂದ್, ಗೌರವ ಪ್ರೊಫೆಸರ್, ಭೌತಶಾಸ್ತ್ರ ವಿಭಾಗ, ಐಐಎಸ್ ಸಿ, 2016
ಪ್ರೊ.ರಾಮಲಿಂಗಂ ಚೆಲ್ಲಪ್ಪ, ಛೇರ್, ಎಲೆಕ್ಟ್ರಿಕಲ್ ಅಂಡ್ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗ, ಮೇರಿಲ್ಯಾಂಡ್ ವಿಶ್ವವಿದ್ಯಾಲಯ, ಕಾಲೇಜ್ ಪಾರ್ಕ್, ಮೇರಿಲ್ಯಾಂಡ್, ಯುಎಸ್ಎ, 2016
ಎಸ್. ರಾಮದೊರೈ, ನಿವೃತ್ತ ಉಪಾಧ್ಯಕ್ಷರು,ಟಾಟಾ ಕನ್ಸಲ್ಟೆನ್ಸೀ ಸರ್ವೀಸಸ್, 2017
ಸುಧಾ ಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಷನ್, 2017
ನರೇಂದ್ರ ಅಹೂಜ, ಡೊನಾಲ್ಡ್ ಬಿಗ್ಗರ್ ವಿಲ್ಲೆಟ್ ಪ್ರೊಫೆಸರ್ ಎಮಿರಿಟಸ್ ಇನ್ ಎಂಜಿನಿಯರಿಂಗ್, ಇಲಿನಾಯ್ ವಿಶ್ವವಿದ್ಯಾಲಯ, ಉರ್ಬಾನ-ಚಂಪೇನ್, 2018
ದೀಪಂಕರ್ ಬ್ಯಾನರ್ಜಿ, ಮಾಜಿ ಮುಖ್ಯ ನಿಯಂತ್ರಕ, ಸಂಶೋಧನೆ & ಅಭಿವೃದ್ಧಿ, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ). 2018
ಪಿ.ಎಸ್.ಗೋಯಲ್, ಮಾಜಿ ನಿರ್ದೇಶಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, 2018
ಕೆ.ಶಿವನ್. ಛೇರ್ ಪರ್ಸನ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, 2018
ಪ್ರೊ. ರಾಘವೇಂದ್ರ ಗದಗ್ ಕರ್, DST year of Science Chair Professor, ಪರಿಸರ ವಿಜ್ಞಾನ ಕೇಂದ್ರ, 2019
ಮಿಸ್. ರೀತು ಕರಿದಾಳ್, ವಿಜ್ಞಾನಿ, ಮಿಷನ್ ನಿರ್ದೇಶಕಿ, ಚಂದ್ರಯಾನ-2 , ISRO, 2019
ಡಾ. ಪ್ರಹ್ಲಾದ ರಾಮರಾವ್, ನಿವೃತ್ತ ಉಪಕುಲಪತಿ, ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ, 2019
ಪ್ರೊ. ವಿಕ್ಟರ್ ಕೆ ಪ್ರಸನ್ನ, ಎಂಜಿನಿಯರಿಂಗ್ನಲ್ಲಿ ಚಾರ್ಲ್ಸ್ ಲೀ ಪೊವೆಲ್ ಚೇರ್, ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, 2019