ಜೈವಿಕ ವಿಜ್ಞಾನ ವಿಭಾಗ

ಭೋಧನಾ ಸಿಬ್ಬಂದಿ 75
ಡಾಕ್ಟರೇಟ್ ವಿದ್ಯಾರ್ಥಿಗಳು 337
ಏಕೀಕೃತ ಡಾಕ್ಟರೇಟ್ ವಿದ್ಯಾರ್ಥಿಗಳು 59
52 ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆದಿದ್ದಾರೆ
6 ವಿದ್ಯಾರ್ಥಿಗಳು ಏಕೀಕೃತ ಡಾಕ್ಟರೇಟ್ ಪದವಿ ಪಡೆದಿದ್ದಾರೆ

ಮುಖ್ಯ ಸಂಶೋಧನಾ ಕ್ಷೇತ್ರ

ಜೈವಿಕ ವಿಜ್ಞಾನ ವಿಭಾಗವು ಮೂಲಭೂತ ವಿಜ್ಞಾನ ಮತ್ತು ನವೀನ ಸಂಶೋಧನೆಯ ನಡುವಿನ ಪ್ರಮುಖ ಕೊಂಡಿಯನ್ನು ಹುಟ್ಟು ಹಾಕುತ್ತಿದೆ. ನರವಿಜ್ಞಾನ, ಸಾಂಕ್ರಾಮಿಕ ರೋಗ, ರಚನಾತ್ಮಕ ಜೀವಶಾಸ್ತ್ರ, ಆಂಕೊಲಾಜಿ, ಡಿಎನ್ಎ ದುರಸ್ತಿ, ಜೀನೊಮಿಕ್ ಸ್ಟೆಬಿಲಿಟಿ, ಸಿಸ್ಟಮ್ಸ್ ಬಯಾಲಜಿ, ಬಯೋಇನ್ಫರ್ಮ್ಯಾಟಿಕ್ಸ್, ಎಂಜೈಮಾಲಜಿ, ಇಮ್ಯೂನಾಲಾಜಿ, ಸಂತಾನೋತ್ಪತ್ತಿ ಮತ್ತು ಅಭಿವೃದ್ಧಿ ಜೀವಶಾಸ್ತ್ರ ಹೀಗೆ ಆರೋಗ್ಯ ಮತ್ತು ರೋಗಗಳ ಅಧ್ಯಯನಗಳನ್ನು ಹೆಚ್ಚಿಸಲು  ಬದ್ಧವಾಗಿದೆ.

ವಿಷಯ

ಈ ವಿಭಾಗದ ಸಂಶೋಧಕರು ಜೀವದ ತಿಳಿವಳಿಕೆಗೆ ಕೇಂದ್ರೀಕರಿಸಿದಂತೆ ಹಲವಾರು ಪ್ರಕ್ರಿಯೆಗಳ ಅಧ್ಯಯನ ಮಾಡುತ್ತಿದ್ದಾರೆ. ಗಮನೀಯವಾಗಿ ಈ ಅಧ್ಯಯನಗಳ ಪ್ರತಿಫಲಗಳತ್ತ ಕೇಂದ್ರೀಕರಿಸುತ್ತಿದ್ದಾರೆ. ಉದಾ, ಗ್ರಹಿಕೆ  ಮತ್ತು ರಿಪ್ರೋಗ್ರಾಮಿಂಗ್, ಸೋಂಕು ರೋಗಗಳು, ಔಷಧಿ ಹಾಗೂ ಪರಮಾಣು ಮಟ್ಟದ ವಿನ್ಯಾಸ, ಕ್ಯಾನ್ಸರ್ ಚಿಕಿತ್ಸೆ, ಜೀನ್ ಟಾರ್ಗೆಟಿಂಗ್, ತಳಿ ಸಂಬಂಧಿತ ರೋಗಗಳು ಮತ್ತು ವೈವಿಧ್ಯತೆ ಇತ್ಯಾದಿ ಈ ವಿಭಾಗದ ಪ್ರಮುಖ ಅಧ್ಯಾಯನ ಕ್ಷೇತ್ರ.

ಸಂಶೋಧನಾ ಚಿತ್ರಣ
pdf ಗಳಿಗಾಗಿಕೆಳಗಿನ ಲಿಂಕ್ ಕ್ಲಿಕ್ ಮಾಡಿ

2020

2019

2018

ಈ ವಿಭಾಗದಲ್ಲಿನ ಇಲಾಖೆಗಳು