ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್
ಬೆಂಗಳೂರು – ೫೬೦೦೧೨
ಕರ್ನಾಟಕ ರಾಜ್ಯೋತ್ಸವ-2023
ಸಂಸ್ಥೆಯ ಮುಖ್ಯ ಕಟ್ಟಡದ (ಮೇನ್ ಬಿಲ್ಡಿಂಗ್) ಎದುರು ನವೆಂಬರ್ 1, 2023ರ ಬುಧವಾರದಂದು ಬೆಳಿಗ್ಗೆ 8.30ಕ್ಕೆ ನಿರ್ದೇಶಕರು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಎಲ್ಲ ವಿಭಾಗಗಳು/ ವರ್ಗಗಳು/ ಪ್ರಯೋಗಾಲಯಗಳು/ ಘಟಕಗಳು/ ಕೇಂದ್ರಗಳ ಅಧ್ಯಕ್ಷರು/ಮುಖ್ಯಸ್ಥರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಂದು ಕರ್ನಾಟಕ ರಾಜ್ಯೋತ್ಸವ-2023 ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.
ಕಾರ್ಯಕ್ರಮ:
ಬೆಳಿಗ್ಗೆ 8.25 : ಮುಖ್ಯ ಕಟ್ಟಡದ ಎದುರು ಎಲ್ಲರೂ ಹಾಜರಾಗುವುದು
ಬೆಳಿಗ್ಗೆ 8.30 : ಪ್ರೊ. ಗೋವಿಂದನ್ ರಂಗರಾಜನ್, ನಿರ್ದೇಶಕರು, ಐಐಎಸ್ಸಿ., ಇವರಿಂದ ಧ್ವಜಾರೋಹಣ
ರಾಷ್ಟ್ರಗೀತೆ & ನಾಡಗೀತೆ
ಭಾಷಣ : ಪ್ರೊ. ಶ್ರೀಧರ ಎಂ.ಬಿ, ಸಹಾಯಕ ಪ್ರಾಧ್ಯಾಪಕರು, ಎಸ್ ಎಸ್ ಸಿ ಯು
ಸಾಂಸ್ಕೃತಿಕ ಕಾರ್ಯಕ್ರಮ : ರಿದಮಿಕಾ, ಐಐಎಸ್ ಸಿ
ಬೆಳಿಗ್ಗೆ 9.15 : ವಂದನಾರ್ಪಣೆ
ಸಿಹಿ ವಿತರಣೆ.
ಎಲ್ಲರಿಗೂ ಸ್ವಾಗತ
ಕುಲಸಚಿವರು
—-
Indian Institute of Science
Bangalore – 560012
KARNATAKA RAJYOTHSAVA – 2023
On account of the Karnataka Rajyothsava, flag will be hoisted by the Director at 8.30 a.m. on Wednesday, the 1st of November 2023, in front of the Main Building of the Institute.
The Chairs of the Departments/Sections/Laboratories/Units/Centres, faculty, staff, and students are requested to attend the Karnataka Rajyothsava-2023 program on the same day.
Program
8.25 am – Assemble in front of the Main Building
8.30 am – Flag hoisting by Prof. Govindan Rangarajan, Director, IISc
National Anthem and Nadageethe
Speech – Prof. Sreedhara MB, Assistant Professor, SSCU
Performance by – Rhythmica, IISc
9.15 am – Vote of thanks
Sweet distribution
ALL ARE WELCOME
REGISTRAR